ಬಂಡಾಜೆ ಜಲಪಾತ ಕಣ್ಮನ ಸೆಳೆಯುವ ದೃಶ್ಯ. 
ದಕ್ಷಿಣ ಕನ್ನಡ

ಜಲಪಾತ ವೀಕ್ಷಣೆಗೆ ಅವಕಾಶ : ಇಂದಿನಿಂದ ಬಂಡಾಜೆ ಪ್ರವಾಸಿಗರಿಗೆ ಮುಕ್ತ : ಚಾರಣಪ್ರಿಯರಿಗೆ ಹಬ್ಬ

ಪ್ರಮುಖ ಮುಖ್ಯಾಂಶಗಳು

  • ಜಲಪಾತ ವೀಕ್ಷಣೆಗೆ ಅವಕಾಶ
  • ನ.20ರಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ
  • ಪರಿಸರ ಸ್ವಚ್ಛತೆಗೆಗಿರಲಿ ಆದ್ಯತೆ

ಸ್ಥಳೀಯರು ಜತೆಗಿದ್ದರೆ ದಾರಿ ಸುಲಭ

ಮುನ್ನೆಚ್ಚರಿಕೆ

ಚಾರಣಕ್ಕೆ ಬರುವ ಮಂದಿ ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ನೋಂದಾವಣೆ ಮಾಡುವುದು ಕಡ್ಡಾಯ. ನೋಂದಾವಣೆ ಮಾಡದೆ ಬರುವ ಮಂದಿಗೆ ಪ್ರವೇಶಾವಕಾಶ ಇರುವುದಿಲ್ಲ. ಚಾರಣಿಗರು ಇಲಾಖೆ ಸೂಚಿಸುವ ಎಲ್ಲಾ ನಿಯಮಗಳನ್ನು ಪಾಲಿಸಿ ಮುಂದುವರಿಯಬೇಕು.