ಉದ್ಭವ ಲಿಂಗವನ್ನು ಮರಳಿನಿಂದ ಮುಕ್ತಗೊಳಿಸುವ ಕಾರ್ಯಾಚರಣೆ ನಡೆಯಿತು. 
ದಕ್ಷಿಣ ಕನ್ನಡ

ಉದ್ಭವ ಲಿಂಗ ತೆರೆಯಲು ಕಾರ್ಯಾಚರಣೆ

ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಸದಸ್ಯ ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು. ಟೀಮ್ ಅಘೋರ ತಂಡದ ಗೌರವಾಧ್ಯಕ್ಷ ಸಂತೋಷ್ ಎನ್., ಅಧ್ಯಕ್ಷ ಬ್ರಿಜೇಶ್ ಎಂ.ಎನ್., ಕಾರ್ಯದರ್ಶಿ ಜಿತೇಶ್ ಶೆಟ್ಟಿ, ತಂಡದ ಮಾರ್ಗದರ್ಶಕರಾದ ಕುಕ್ಕಪ್ಪ ಗೌಡ, ಕೃಷ್ಣ ಶೆಣೈ ಗುರೂಜಿ, ಸದಸ್ಯರಾದ ಸುಧೀರ್ ಶೆಟ್ಟಿ, ರಶ್ಮಿತ್, ಸಂಪತ್, ಮುರಳಿ, ಕೌಶಿಕ್, ಕಾರ್ತಿಕ್, ಪ್ರಜ್ವಲ್, ಆಕಾಶ್, ಪವನ್, ನಿಶ್ಚಿತ್, ಅವಿನಾಶ್, ಚಿಂತನ್, ಅಂಕಿತ್, ಕಾರ್ತಿಕ್ ಗಾಣಿಗ, ಶ್ರೀನಿಧಿ ಉಪಾಧ್ಯಾಯ, ಟೀಮ್ ದಕ್ಷಿಣ ಕಾಶಿಯ ಪ್ರಸನ್ನ ಪೆರಿಯಡ್ಕ, ಕಿಶೋರ್ ನೀರಕಟ್ಟೆ, ಸಂದೀಪ್ ಮೊದಲಾದವರು ಭಾಗವಹಿಸಿದ್ದರು.