ನೆತ್ತರೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಉದ್ಯಮಿ ಚಿಕ್ಕರಾಜೇಂದ್ರ ಶೆಟ್ಟಿ ಮುಂಡಾಜೆಗುತ್ತು ಮಾತನಾಡಿದರು.
ದಕ್ಷಿಣ ಕನ್ನಡ
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯ : ಮಹೇಶ್ ಕೆ.ಪುತ್ತೂರು
ಸರ್ಕಾರಿ ಶಾಲೆ ಎಂಬ ಕೇಳರಿಮೆ ಯಾವತ್ತೂ ಬೇಡ. ಇಂದು ಉನ್ನತ ಹುದ್ದೆ, ಸ್ಥಾನಮಾನದಲ್ಲಿರುವವರು ಎಲ್ಲರೂ ಸರ್ಕಾರಿ ಶಾಲೆಯಲ್ಲಿ ಕಲಿತ ಸಂಸ್ಕಾರವಂತರು. ಈ ಶಾಲೆಯಲ್ಲಿ ಕಲಿತ ನನಗೆ ಇಲ್ಲಿನ ಋಣ ಸಂದಾಯ ಮಾಡುವ ಕರ್ತವ್ಯ ಇದೆ. ಮುಂದಿನ ದಿನಗಳಲ್ಲಿಯೂ ಶಾಲೆ ಅಭಿವೃದ್ಧಿಗೆ ಸಹಕಾರ ನೀಡುವೆ.