ನರಿಕೊಂಬು ಶಾಲೆಯ ವಾರ್ಷಿಕೋತ್ಸವದಲ್ಲಿ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ರವಿ ಅಂಚನ್, ವಿದ್ಯಾ ಕುಮಾರಿ, ಸುರೇಖಾ ಮೊದಲಾದವರಿದ್ದರು 
ದಕ್ಷಿಣ ಕನ್ನಡ

ಶಿಕ್ಷಣಕ್ಕೆ ನೀಡುವ ಸೇವೆಗೆ ದೇವರ ಆಶೀರ್ವಾದ : ಹರೇಕಳ ಹಾಜಬ್ಬ

ಸಭಾ ಕಾರ್ಯಕ್ರಮ