ದಕ್ಷಿಣ ಕನ್ನಡ

ಅಂಬೇಡ್ಕರ್ ಭವನ ಪುರಸಭೆಗೆ : ಸಾಮಾನ್ಯ ಸಭೆಯಲ್ಲಿ ಚರ್ಚೆ ಸ್ವಚ್ಛತೆಗಷ್ಟೇ ಸೀಮಿತ ಜವಾಬ್ದಾರಿಗೆ ಕಿಡಿ

ಸೌಮ್ಯ ಆರ್

ಕಟ್ಟಡದ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ

ಪುರಸಭೆ ಐಡಿಎಸ್‌ಎಂಟಿ ಯೋಜನೆಯಡಿ ನಿರ್ಮಾಣಗೊಂಡ ಬಂಟ್ವಾಳ ಪುರಸಭೆಯ ಕಟ್ಟಡದ ಅವ್ಯವಸ್ಥೆ ಸರಿಪಡಿಸುವಂತೆ ವಿರೋಧ ಪಕ್ಷದ ಸದಸ್ಯ ಗೋವಿಂದ ಪ್ರಭು ನೇತೃತ್ವದಲ್ಲಿ ಅಧ್ಯಕ್ಷರ ಪೀಠದ ಮುಂದೆ ಕುಳಿತು ಪ್ರತಿಭಟಿಸಿದರು. ಕಟ್ಟಡ ಸೋರುತ್ತಿದೆ. ಕೊಳಚೆ ನೀರು ತೆರೆದ ಚರಂಡಿಯಲ್ಲಿ ಹರಿಯುತ್ತಿದೆ ಮೊದಲಾದ ಸಮಸ್ಯೆ ಅಧ್ಯಕ್ಷರ ಮುಂದಿಟ್ಟರು. ಈ ಬಗ್ಗೆ ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆಯೇ ಅಧ್ಯಕ್ಷ ವಾಸು ಪೂಜಾರಿ ಕಟ್ಟಡವನ್ನು ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಪ್ರತಿಕ್ರಿಯಿಸಿದರು. ಬಳಿಕ ಧರಣಿ ನಿರತ ಸದಸ್ಯ ಗೋವಿಂದ ಪ್ರಭು ಅವರನ್ನು ಆಡಳಿತ ಪಕ್ಷದ ಸದಸ್ಯರು ಸಮಾಧಾನಿಸಿದರು.

15 ತಿಂಗಳಿಗೆ 15 ಲಕ್ಷ!

ಸಹಕಾರ ಮರೆಯುವಂತಿಲ್ಲ