ಮಹಾವೀರ ಕಾಲೇಜು- ಎಂಐಟಿ ಒಪ್ಪಂದ : ಬಿಸಿಎ ವಿಭಾಗ ಬಲವರ್ಧನೆಗೆ ಕ್ರಮ  
ದಕ್ಷಿಣ ಕನ್ನಡ

ಮಹಾವೀರ ಕಾಲೇಜು- ಎಂಐಟಿ ಒಪ್ಪಂದ : ಬಿಸಿಎ ವಿಭಾಗ ಬಲವರ್ಧನೆಗೆ ಕ್ರಮ

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮುಗುಳ್ಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಉತ್ತರ ಭಾಗದಲ್ಲಿ ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ವಾಸ್ತು ಬದ್ಧವಾಗಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸಭಾಭವನ ನಿರ್ಮಾಣ ಮಾಡಲು ತಾಂತ್ರಿಕ ವಿನ್ಯಾಸ ಮಾಹಿತಿ ಮಾರ್ಗದರ್ಶನ ನೀಡಲು ಎಂಜಿನಿಯರ್ ರಕ್ಷಿತ್ ಶೆಟ್ಟಿ ದೇವಾಲಯಕ್ಕೆ ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ಸೂಕ್ತ ಸಲಹೆ ಸೂಚನೆ ನೀಡಿದರು.
ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಎ. ಜಯ ಶಂಕರ ಬಾಸ್ರಿತಾಯ, ಉದ್ಯಮಿ ಅಚಲ್ ಕೃಷ್ಣ ಭಟ್, ಗುತ್ತಿಗೆದಾರ ಎಂ.ಮಹಾಬಲ ಕೊಟ್ಟಾರಿ, ಅರ್ಚಕ ಕೃಷ್ಣ ಭಟ್ಟ, ಕೆ.ಸೀತಾರಾಮ ಶೆಟ್ಟಿ., ಎ .ಹರಿಪ್ರಸಾದ ಭಂಡಾರಿ. ಧನಂಜಯ ಶೆಟ್ಟಿ ಪರಾರಿ ಗುತ್ತು. ರವಿರಾಜ್ ಶೆಟ್ಟಿ.ಪಿ. ಮೊದಲಾದವರು ಉಪಸ್ಥಿತರಿದ್ದರು.