ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜಯಕೃಷ್ಣ ಕೋಟ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು.  
ದಕ್ಷಿಣ ಕನ್ನಡ

ಜಯಕೃಷ್ಣರಿಂದ ಸಮಾಜಮುಖಿ ಕಾರ್ಯ : ಮೂಲ್ಕಿ ಸೀಮೆಯ ಅರಸ ಎಂ.ದುಗ್ಗಣ್ಣ ಸಾವಂತರು ಶ್ಲಾಘನೆ

ಹಳೆಯಂಗಡಿ ಗ್ರಾಮೀಣ ಪ್ರದೇಶದಲ್ಲಿ ಯುವ ಜನರನ್ನು ಸಂಘಟಿಸಿ ಮೂರು ಆಂಬುಲೆನ್ಸ್ ಮೂಲಕ ಸಾರ್ವಜನಿಕರಿಗೆ ಸಹಕಾರ, ಯಾವುದೇ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಾಗಿ ನಿಂತು ಸೇವೆ ನೀಡಿ ಧನ್ಯತೆ ಕಂಡುಕೊಳ್ಳುವ ಜಯಕೃಷ್ಣರದ್ದು ಅಪೂರ್ವ ವ್ಯಕ್ತಿತ್ವ.