ತಾಲೂಕಿನ ರಾಯಿ ಪೇಟೆಯಲ್ಲಿ ಭಾನುವಾರ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಕಣಿಯೂರು ಕನ್ಯಾನ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು. ಆರ್‌ಎಸ್‌ಎಸ್ ಭೌತಿಕ್ ಗಜೇಶ್ ಕೆದ್ವ, ಸಹ ಭೌತಿಕ್ ಪ್ರಮುಖ್ ಮೀನಾಕ್ಷಿ ಗೋಳಿತಬೆಟ್ಟು ಇತರರಿದ್ದರು.
ಇಲ್ಲಿನ ರಾಯಿ ಶ್ರೀಯಾ ಗಾರ್ಡನ್‌ನಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ರಾಯಿ-ಕೊಯಿಲ-ಅರಳ-ಪಂಜಿಕಲ್ಲು ಗ್ರಾಮ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.