ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು. ಶರಣ್ ಪಂಪ್ವೆಲ್, ಜೀವಂಧರ ಕುಮಾರ್ ಪಡಿವಾಳ್ ಮೊದಲಾದವರಿದ್ದರು.  
ದಕ್ಷಿಣ ಕನ್ನಡ

ಹಿಂದೂ ಸಂಸ್ಕೃತಿಯಿಂದ ಜಗತ್ತು ಅಭಿವೃದ್ಧಿ : ಶರಣ್ ಪಂಪ್‌ವೆಲ್

ಸೌಮ್ಯ ಆರ್
ಎಡಪದವು ಬ್ರಹ್ಮ ಬೈದರ್ಕಳ ಗರೋಡಿಯ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್ ಪಡಿವಾಳ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸಂಚಾಲಕ ಜನಾರ್ದನ ಗೌಡ ಸ್ವಾಗತಿಸಿದರು. ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರಳ, ರಮೇಶ್ ಭಟ್ ನಾರಳ, ಮುರಳೀಧರ ತಂತ್ರಿ ಮಿಜಾರು, ವಿದ್ಯಾಧರ ಅಡಪ, ತ್ರಿವಿಕ್ರಮ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ರಾಜೇಶ್ ನೖಾಕ್, ಬಿಜೆಪಿ ಮಂಗಳೂರು ಉತ್ತರ ಮಂಡಲ ಉಪಾಧ್ಯಕ್ಷ ಸೋಹನ್ ಅತಿಕಾರಿ, ಪ್ರಾಂತ ಬಜರಂಗದಳ ಸಂಯೋಜಕ ಭುಜಂಗ ಕುಲಾಲ್, ಮುರಳೀಧರ ಶೆಟ್ಟಿ, ಗಂಗಾಧರ ಪೂಜಾರಿ, ಸುಕುಮಾರ ದೇವಾಡಿಗ, ಪ್ರಸಾದ್ ಕುಮಾರ್ ಎಂ, ಹರೀಶ್ ಎಡಪದವು, ಪ್ರಕಾಶ್ ಗೌಡ ಹಾಗೂ ಎಡಪದವು, ಮುಚ್ಚೂರು ಮತ್ತು ಬಡಗ ಎಡಪದವು ಗ್ರಾಪಂ ಅಧ್ಯಕ್ಷರು, ಸದಸ್ಯರು, ಸಮಾಜದ ವಿವಿಧ ಮುಖಂಡರು ಪಾಲ್ಗೊಂಡಿದ್ದರು.