ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ತಹಸೀಲ್ದಾರ್ ಜಿ.ಮಂಜುನಾಥ್ ಕ್ಷಯರೋಗಿಗಳಿಗೆ ಆಹಾರದ ಕಿಟ್ ವಿತರಿಸಿದರು.  
ದಕ್ಷಿಣ ಕನ್ನಡ

ಕ್ಲಪ್ತ ಸಮಯಕ್ಕೆ ಚಿಕಿತ್ಸೆಯಿಂದ ರೋಗ ದೂರ : ಜಿ.ಮಂಜುನಾಥ್ ಅಭಿಮತ

ಸೌಮ್ಯ ಆರ್


ಕೇಂದ್ರಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದಆಶ್ರಯದಲ್ಲಿ ಬುಧವಾರ ಸೇವಾಂಜಲಿಸಭಾಗ್ರಹದಲ್ಲಿ ಕ್ಷಯ ರೋಗಿಗಳಿಗೆಆಹಾರ ದವಸ ಧಾನ್ಯದ ಕಿಟ್ ವಿತರಿಸಿಮಾತನಾಡಿದರು.


ಸೇವಾಂಜಲಿಆರೋಗ್ಯ ಕೇಂದ್ರದ ವೈದ್ಯ ಡಾ.ಚೇತನ್ಮಾತನಾಡಿ,ದೇಹದಲ್ಲಿರೋಗ ನಿರೋಧಕ ಶಕ್ತಿ ಕಡಿಮೆ ಇದ್ದವ್ಯಕ್ತಿಗಳು ಸುಲಭವಾಗಿ ಕ್ಷಯರೋಗಕ್ಕೆ ತುತ್ತಾಗುತ್ತಾರೆ.ಎರಡುವಾರಕ್ಕಿಂತ ಹೆಚ್ಚು ಸಮಯ ಕೆಮ್ಮುಇದ್ದು ದೇಹದ ತೂಕ ಕಡಿಮೆಯಾದಾಗವೈದ್ಯರಿಂದ ತಕ್ಷಣ ಚಿಕಿತ್ಸೆಪಡೆಯಬೇಕು ಎಂದರು.

ಪ್ರಮುಖರಾದಆನಂದ ಆಳ್ವ,ಟ್ರಸ್ಟಿಸುರೇಶ್ ರೈ ಪೆಲಪಾಡಿ,ಉದ್ಯಮಿಇಕ್ಬಾಲ್ ಅತ್ತಾಯಿ,ಅರ್ಕುಳರಘುನಾಥ್ ಪೂಜಾರಿ,ಬಾಲಕೃಷ್ಣರೈ ದೇವಸ್ಯ,ಕೃಷ್ಣತುಪ್ಪೆಕಲ್ಲು,ಸುರೇಶ್ಟೈಲರ್,ಪದನಾಭಕಿದೆಬೆಟ್ಟು,ಆರ್.ಎಸ್.ಜಯರಾಮಲ್ ಕಟ್ಟೆ,ದಿನೇಶ್ತುಂಬೆ,ಪ್ರಶಾಂತ್ತುಂಬೆ,ವಿಕ್ರಂಬರ್ಕೆ,ಶಿವರಾಜ್ಸುಜೀರ್ ಮೊದಲಾದವರಿದ್ದರು..

ಸೇವಾಂಜಲಿಪ್ರತಿಷ್ಠಾನದ ಆಡಳಿತ ಟ್ರಸ್ಟಿಕೃಷ್ಣಕುಮಾರ್ ಪೂಂಜ ಪ್ರಸ್ತಾವಿಸಿದರು.ದೇವದಾಸ್ಶೆಟ್ಟಿ ಕೊಡ್ಮಾಣ್ ನಿರೂಪಿಸಿದರು.