ವಿದ್ಯುತ್ ತಂತಿ ಕಡಿದು ಬೆಂಕಿ ಅವಡದಿಂದಾಗಿ ಅಡಕೆ ಸಸಿಗಳು ಮತ್ತು ಗೇರು ಮರಗಳು ಬೆಂಕಿಗಾಹುತಿಯಾಗಿರುವುದು. 
ದಕ್ಷಿಣ ಕನ್ನಡ

ಅಡಕೆ ಸಸಿಗಳು, ಗೇರು ಮರ ಬೆಂಕಿಗಾಹುತಿ

ಪುತ್ತೂರು ಗ್ರಾಮಾಂತರ: ಕುರಿಯ ಗ್ರಾಮದ ಬೂಡಿಯಾರ್ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ವಿದ್ಯುತ್ ತಂತಿ ಕಡಿದು ಬಿದ್ದು ಸಂಭವಿಸಿದ ಬೆಂಕಿ ಅವಘಡದಿಂದಾಗಿ 3 ಎಕರೆಯಷ್ಟು ಸ್ಥಳದಲ್ಲಿದ್ದ ಅಡಕೆ ಸಸಿಗಳು ಮತ್ತು ಗೇರು ಮರಗಳು ಬೆಂಕಿಗಾಹುತಿಯಾಗಿವೆ.