ಮಾತೃ ಸಂಗಮ - ಧಾರ್ಮಿಕ ಚಿಂತನ ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರನ್ನು ಸನ್ಮಾನಿಸಲಾಯಿತು.  
ದಕ್ಷಿಣ ಕನ್ನಡ

ಸರ್ಕಾರಿ ಯೋಜನೆಗಳಿಂದ ಮಹಿಳೆ ಸಶಕ್ತ : ಮಮತಾ ಗಟ್ಟಿ ಅಭಿಪ್ರಾಯ

ಸೌಮ್ಯ ಆರ್

ಮನೆ ಬೆಳಗಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖ. ಮಾತೆಯರು ಎಂದಿಗೂ ತಮ್ಮ ಮನೆಯವರ ಮತ್ತು ಮಕ್ಕಳ ಬಗ್ಗೆಯೇ ಚಿಂತಿಸುತ್ತಾರೆ. ಸಮತೋಲಿನ ಹಾಗೂ ಸೂಕ್ಷ್ಮವಾಗಿ ಜೀವನ ನಡೆಸುವಲ್ಲಿ ಮಹಿಳೆಯೇ ಮೊದಲು.