‘ಡ್ರಗ್ಸ್ ಫ್ರೀ ಇಂಡಿಯಾ’ ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜಯಚಂದ್ರ ಹತ್ವಾರ್, ಲಕ್ಷ್ಮೀ ಪಿ., ಶ್ರೀರಂಗ ಎಚ್., ರಮೇಶ್ ಭಟ್, ಭರತ್‌ರಾಜ್ ಕೃಷ್ಣಾಪುರ ಇದ್ದರು.
ಸ್ವಾಮಿ ವಿವೇಕಾನಂದ ಜನ್ಮ ಜಯಂತಿ ಅಂಗವಾಗಿ ಯೂಥ್ ಫಾರ್ ನೇಷನ್ ಯುವ ಸಂಘಟನೆ ಸುರತ್ಕಲ್‌ನ ಗೋವಿಂದ ದಾಸ್ ಪಿಯು ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ‘ಡ್ರಗ್ಸ್ ಫ್ರೀ ಇಂಡಿಯಾ’ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.