ಕೊೖಲ ಗ್ರಾ.ಪಂ.ನಲ್ಲಿ ಎಂಎಲ್‌ಸಿ ಮಂಜುನಾಥ ಭಂಡಾರಿ ಪಂಚಾಯಿತಿ ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಪ್ರಮುಖರಾದ ಪ್ರಭಾಕರ ಖಜೂರೆ, ನವೀನ್ ಭಂಡಾರಿ, ಪುಷ್ಪಾ ಸುಭಾಷ್ ಆರ‌್ವಾರ, ಗಾಯತ್ರಿ, ಯತೀಶ್ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಗ್ರಾಮ ಸ್ವರಾಜ್ಯ ಕನಸು ನನಸಾಗಿಸೋಣ : ಮಂಜುನಾಥ ಭಂಡಾರಿ ಕರೆ


ನೀರಿನ ಟ್ಯಾಂಕ್ ಬೇಕು