ಕಾಮಗಾರಿ ವಿಳಂಬಕ್ಕೆ ಜನಾಕ್ರೋಶ : ರಸ್ತೆ ಅಭಿವೃದ್ಧಿಗಾಗಿ ಅಗೆತ
ಸೌಮ್ಯ ಆರ್
ಪ್ರಮುಖ ಮುಖ್ಯಾಂಶಗಳು
ರಸ್ತೆ ಅಭಿವೃದ್ಧಿ ಕಾಮಗಾರಿ ತೀವ್ರ ವಿಳಂಬ
ಸಾರ್ವಜನಿಕರಿಗೆ ತಪ್ಪದ ಸಂಕಷ್ಟ
ಚರಂಡಿ ವ್ಯವಸ್ಥೆ ಮಾಡುವ ಯೋಜನೆ ಇದ್ದರೂ ಕಾಮಗಾರಿ ಪ್ರಗತಿ ಶೂನ್ಯ
ಹೋರಾಟ ಎಚ್ಚರಿಕೆ
ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ಸಂಬಂಧಪಟ್ಟವರನ್ನು ವಿನಂತಿಸಲಾಗುವುದು. ಈಗ ತಿಳಿದು ಬಂದಿರುವಂತೆ ಸ್ಥಳೀಯಾಡಳಿತ ಚುನಾವಣೆ ಕಾರಣ ಅಲ್ಪ ವಿಳಂಬದ ಸೂಚನೆ ಇದೆ. ಇನ್ನಾದರೂ ಪೂರ್ಣಗೊಳಿಸುವ ನಿರೀಕ್ಷೆ ಇದ್ದು, ವಿಳಂಬ ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು.