ಸೌಹಾರ್ದ ಸೇತುವೆಗೆ ಆಧಾರ ಸ್ತಂಭ ನಿರ್ಮಾಣಗೊಂಡಿರುವುದು. 
ದಕ್ಷಿಣ ಕನ್ನಡ

ಮತ್ತೆ ಚಿಗುರಿದ ಸೇತುವೆ ಕನಸು : ಮುಂದಿನ ಮಾರ್ಚ್‌ನಲ್ಲಿ ಕಾಮಗಾರಿ ಮುಗಿಸುವ ಭರವಸೆ

ಸೌಮ್ಯ ಆರ್
ಬಂಟ್ವಾಳ ತಾಲೂಕಿನ ಎರಡು ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿಗೆ ನಿರ್ಮಾಣ ಹಂತದಲ್ಲಿ ನನೆಗುದಿಗೆ ಬಿದ್ದಿರುವ ಸೌಹಾರ್ದ ಸೇತುವೆ ಕಾಮಗಾರಿ ಮುಂದಿನ ಮಾರ್ಚ್ ತಿಂಗಳಲ್ಲಿ ಮುಗಿಸಿಕೊಡುವ ವಾಗ್ದಾನವನ್ನು ಅಧಿಕಾರಿಗಳು ನೀಡಿದ್ದಾರೆ. ಈ ಮೂಲಕ ಗ್ರಾಮಸ್ಥರಲ್ಲಿ ಸೇತುವೆ ಕನಸು ಮತ್ತೆ ಚಿಗುರೊಡೆದಿದೆ.

2017ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ

ಸೌಹಾರ್ದಕ್ಕೆ ಸೇತು

ಸಚಿವರಿಗೆ ಮನವಿ