ಚೆಂಡೆ, ಮದ್ದಳೆ ಸಮರ್ಪಣಾ ಕಾರ್ಯಕ್ರಮವನ್ನು ಯೋಗೀಶ್ ರಾವ್ ಚಿಗುರುಪಾದೆ ಉದ್ಘಾಟಿಸಿದರು. ಅಧ್ಯಯನ ಕೇಂದ್ರದ ಗುರು ರಾಮ ಸಾಲ್ಯಾನ್ ಮಂಗಲ್ಪಾಡಿ, ಸುರೇಶ ಶೆಟ್ಟಿ ಪ್ರತಾಪನಗರ, ಹಿರಿಯ ಕಲಾವಿದರಾದ ಪರಪು ನಾರಾಯಣ ಶೆಟ್ಟಿ, ಚಟ್ಲ ಸಂಜೀವ ಶೆಟ್ಟಿ ಮೊದಲಾದವರಿದ್ದರು.  
ದಕ್ಷಿಣ ಕನ್ನಡ

ಕಲಾವಿದರಿಗೆ ಪುರಾಣ ಕತೆಗಳ ಓದು ಅನಿವಾರ್ಯ : ಯೋಗೀಶ ರಾವ್

ಸೌಮ್ಯ ಆರ್
ಶ್ರೀಗೌರೀ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿ ಕಲಾ ಸಂಸ್ಥೆ ಖರೀದಿಸಿದ ಚೆಂಡೆ, ಮದ್ದಳೆ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.