ದೇಲಂಪಾಡಿ ಪಂಚಾಯಿತಿ ಬಂಟರ ಸಂಘ ಮಹಾಸಭೆಯನ್ನು ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ಉದ್ಘಾಟಿಸಿದರು. ಪ್ರಮುಖರಾದ ಸಂಜೀವ ರೈ ಮುದಿಯಾರು, ರವೀಂದ್ರ ರೈ ಮಲ್ಲಾವರ, ಕಿರಣ್ ಮಾಡ ಮತ್ತಿತರರಿದ್ದರು. 
ದಕ್ಷಿಣ ಕನ್ನಡ

ಸಮಾಜಮುಖಿ ಚಟುವಟಿಕೆಗಳಿಂದ ವಿಶ್ವಾಸ : ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ಶ್ಲಾಘನೆ

ಪದಾಧಿಕಾರಿಗಳ ಆಯ್ಕೆ