ಮುಂಡಾಜೆ ಪಿಲತ್ತಡ್ಕ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು. ನಡ ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಜಯ ಶೆಟ್ಟಿ, ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ, ಉಪಾಧ್ಯಕ್ಷೆ ಸುಮಲತಾ ಇತರರಿದ್ದರು.  
ದಕ್ಷಿಣ ಕನ್ನಡ

ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಅತ್ಯಗತ್ಯ : ಹರೀಶ್ ಪೂಂಜ

ಸೌಮ್ಯ ಆರ್
ಧರ್ಮಸ್ಥಳ-ಕಲ್ಮಂಜ-ಮುಂಡಾಜೆ ರಸ್ತೆಯ ಮೂರು ಕಡೆಗಳಲ್ಲಿ, ನಿಡಿಗಲ್-ಗುರಿಪಳ್ಳ-ಇಂದಬೆಟ್ಟು ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ನಡ ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಜಯ ಶೆಟ್ಟಿ, ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ, ಉಪಾಧ್ಯಕ್ಷೆ ಸುಮಲತಾ, ಪಿಡಿಒ ಗಾಯತ್ರಿ, ಪ್ರಮುಖರಾದ ಜಯಂತಗೌಡ ಗುರಿಪಳ್ಳ, ಸೌಮ್ಯಲತಾ ಜಯಂತ ಗೌಡ, ಪ್ರಕಾಶ್ ಆಚಾರ್, ಉಷಾ ಪ್ರಸಾದ್, ಚಂದ್ರಹಾಸ ಪಟವರ್ಧನ್, ಕೊರಗಪ್ಪ ನಾಯ್ಕ, ನಾರಾಯಣ ಫಡಕೆ, ಚೆನ್ನಕೇಶವ, ಪ್ರಸನ್ನ ಪರಾಂಜಪೆ, ಶ್ರೀನಿವಾಸರಾವ್ ಮತ್ತಿತರರು ಉಪಸ್ಥಿತರಿದ್ದರು.

ಶಾಸಕರಿಂದ ಸ್ಪಂದನೆ