ಕೇಂದ್ರ ಸಚಿವ ಕಿರಣ್ ರಿಜಿಜುಗೆ ‘ಭಾರತ್ 2047’ ಪುಸ್ತಕವನ್ನು ಲೇಖಕಿ ರಿಶಲ್ ಬ್ರೆಟ್ನಿ ಫರ್ನಾಂಡಿಸ್ ನೀಡಿದರು. 
ದಕ್ಷಿಣ ಕನ್ನಡ

ಕಿರಣ್ ರಿಜಿಜುಗೆ ‘ಭಾರತ್ 2047’ ಪುಸ್ತಕ ಪ್ರಸ್ತುತಿ

ಕಿರಣ್ ರಿಜಿಜು ಅವರು ಯುವ ಲೇಖಕಿಯ ಕಾರ್ಯ ಶ್ಲಾಘಿಸಿ, ದೇಶದ ಅಭಿವೃದ್ಧಿಯಲ್ಲಿ ಯುವ ಸಮುದಾಯದ ಪಾತ್ರದ ಬಗ್ಗೆ ಗಮನ ಸೆಳೆಯುವ ಇಂತಹ ಪುಸ್ತಕಗಳ ಅಗತ್ಯವಿದೆ ಎಂದು ತಿಳಿಸಿದರು. ಈ ಪುಸ್ತಕ ರಾಷ್ಟ್ರ ನಿರ್ಮಾಣದ ವಿಚಾರಗಳ ಮೇಲೆ ಕೇಂದ್ರೀಕರಿಸಿದ್ದು, ವಿದ್ಯಾರ್ಥಿ ಮತ್ತು ಯುವ ಸಮುದಾಯಕ್ಕೆ ಸ್ಫೂರ್ತಿ ನೀಡಲಿದೆ ಎಂದು ಹಾರೈಸಿದರು.