ಅಡ್ವಳ ವಲಯ ಹಿಂದು ಸಾಮಂತ ಅರಸು ಬಲ್ಲಾಳ ಸಮಾಜ ಸೇವಾಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ವಲಯ ಸಮಿತಿ ಅಧ್ಯಕ್ಷ ಮರಿಯಯ್ಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ವಲಯ ಕಾರ್ಯದರ್ಶಿ ವಲಯ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಬಲ್ಲಾಳ್ ಅಡ್ವಳಬೀಡು, ಜಗದೀಶ್ ಬಲ್ಲಾಳ್, ಮಹಿಳಾ ಶ್ಯಾಮಲಾ ಬಲ್ಲಾಳ್ ಶುಭಹಾರೈಸಿದರು.
ನಟ, ನಿರ್ದೇಶಕ ಮಧುಸೂದನ ಬಲ್ಲಾಳ್ ಎ.ಬಿ. ಅವರನ್ನು ಅಭಿನಂದಿಸಲಾಯಿತು. ಎ.ಬಿ. ಮಧುಸೂದನ ಬಲ್ಲಾಳ್ ವರದಿ ಮಂಡಿಸಿದರು. ಶ್ರೀ ವಿಷ್ಣುಮೂರ್ತಿ ಭಜನಾ ಸಂಘದವರಿಂದ ಭಜನೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಹರ್ಷ ನಿರೂಪಿಸಿದರು.
ಸಮಾರೋಪ ಸಮಾರಂಭ