ವಿಶ್ವಕಪ್ ಕಬಡ್ಡಿ ವಿಜೇತೆ ಧನಲಕ್ಷ್ಮೀ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಅಭಿನಂದಿಸಲಾಯಿತು.  
ದಕ್ಷಿಣ ಕನ್ನಡ

ಕ್ರೀಡಾ ಸಾಧಕರಿಗೆ ಸಿಗಲಿ ಸರ್ಕಾರಿ ಉದ್ಯೋಗ : ಡಾ.ಎಂ.ಮೋಹನ್ ಆಳ್ವ ಒತ್ತಾಯ

ಸೌಮ್ಯ ಆರ್

ವಿಶ್ವ ವೇದಿಕೆಯಲ್ಲಿ ಭಾರತದ ತ್ರಿವರ್ಣ ಪತಾಕೆ ಹೆಮ್ಮೆಯಿಂದ ಹಾರಾಡಿಸುವ ಅವಕಾಶ ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣ. ಆಳ್ವಾಸ್ ಸೇರದೆ ಇದ್ದರೆ ಇಂತಹ ಸಾಧನೆ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಸೇರಿದ್ದರಿಂದ ಕ್ರೀಡೆ ಮಾತ್ರವಲ್ಲದೆ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು.