ಬೆಳ್ತಂಗಡಿ ಸಿರಿ ಕಚೇರಿಗೆ ಭೇಟಿ ನೀಡಿದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ರಾಯಭಾರಿ ರಮೇಶ್ ಅರವಿಂದ್ ಅವರನ್ನು ಗೌರವಿಸಲಾಯಿತು. 
ದಕ್ಷಿಣ ಕನ್ನಡ

ಮನಸಿಟ್ಟು ಮಾಡಿದ ಕೆಲಸ ಯಶ : ನಟ ರಮೇಶ್ ಅರವಿಂದ್ ಪ್ರತಿಪಾದನೆ

ಸೌಮ್ಯ ಆರ್

ಸಿಬ್ಬಂದಿ ಕಾರ್ಯವೈಖರಿಗೆ ಮೆಚ್ಚುಗೆ

ತಾನು ಸಿರಿ ರಾಯಭಾರಿ ಮಾತ್ರ ಅಲ್ಲ, ಸ್ವತಃ ಸಿರಿ ಉತ್ಪನ್ನಗಳನ್ನು ಖರೀದಿಸಿ ಪ್ರತಿನಿತ್ಯ ತನ್ನ ಮನೆಯಲ್ಲಿ ಬಳಸುತ್ತಿದ್ದೇನೆ. ಅದರಲ್ಲೂ ಸಿರಿಯ ಅಡಿಕ್ಟೆಡ್ ಶರ್ಟುಗಳ ಗುಣಮಟ್ಟವಂತೂ ಅತ್ಯುತ್ತಮವಾಗಿದ್ದು, ನಾನು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ನನ್ನ ಸ್ನೇಹಿತರಿಗೆ, ಅಭಿಮಾನಿಗಳಿಗೆ ಸಿರಿ ಅಡಿಕ್ಟೆಡ್ ಶರ್ಟುಗಳನ್ನು ನೀಡುವ ಮೂಲಕ ಅವರಿಗೂ ಸಿರಿ ಶರ್ಟುಗಳ ಬಗ್ಗೆ ಪ್ರಚಾರ ಪಡಿಸಿ ಎಲ್ಲರಿಗೂ ಸಿರಿ ಉತ್ಪನ್ನಗಳನ್ನು ಉಪಯೋಗಿಸಲು ಪ್ರೇರೇಪಿಸುತ್ತಿದ್ದೇನೆ.