ನಮ್ಮ ಶಾಲೆಯಲ್ಲಿ ಹಿಂದೆ ಒಂದೆರೆಡು ಜೋಡಿ ಅವಳಿ ವಿದ್ಯಾರ್ಥಿಗಳಿದ್ದರು. ಈ ಬಾರಿ ಒಟ್ಟು 7 ಜೋಡಿ ಅವಳಿಗಳಿದ್ದಾರೆ. ಅವರೆಲ್ಲ ಒಂದನೇ ತರಗತಿಯಿಂದ ಇಲ್ಲೇ ಕಲಿಯುತ್ತಿದ್ದಾರೆ. ಕಲಿಕೆಯಲ್ಲಿ ಮುಂದಿದ್ದಾರೆ. ಶಾಲೆಯೊಂದರಲ್ಲಿ ಈ ರೀತಿ 7 ಅವಳಿ ಜೋಡಿ ವಿದ್ಯಾರ್ಥಿಗಳು(14 ಮಂದಿ) ಇರುವುದು ಅಪೂರ್ವ. ಶತಮಾನ ಕಂಡ ಶಾಲೆಯಲ್ಲಿ ಇದು ಅತ್ಯಪೂರ್ವ.