ವಿಶ್ವ ಪೈಲ್ಸ್ ದಿನಾಚರಣೆ ಪ್ರಯುಕ್ತ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹತ್ತು ದಿನಗಳ ಉಚಿತ ತಪಾಸಣೆ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು. 
ದಕ್ಷಿಣ ಕನ್ನಡ

ಶಾರದಾ ಆಯುರ್ವೇದ ಕಾಲೇಜಿನಲ್ಲಿ ಪೈಲ್ಸ್ ದಿನಾಚರಣೆ

ನವೆಂಬರ್ 10ರಿಂದ 20ರವರೆಗೆ ನಡೆಯಲಿರುವ ಶಿಬಿರದಲ್ಲಿ ಉಚಿತ ತಪಾಸಣೆ, ಒಂದು ವಾರದ ಉಚಿತ ಔಷಧ, ರಿಯಾಯಿತಿ ದರದಲ್ಲಿ ಕ್ಷಾರ ಚಿಕಿತ್ಸೆ ದೊರೆಯಲಿದೆ ಎಂದು ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.