ಜಿಲ್ಲೆ

ದ.ಕ ಜಿಲ್ಲಾಧಿಕಾರಿಗೆ ಕೋವಿಡ್‌ ಪಾಸಿಟಿವ್

reportermng

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ‌ಅವರ ಪತ್ನಿ ಹಾಗೂ ೨ ವರ್ಷದ ಮಗುವಿಗೆ ಕರೊನಾ ಪಾಸಿಟಿವ್‌ ಆಗಿದೆ.

ಪ್ರಾಥಮಿಕ ಪರೀಕ್ಷೆಯಲ್ಲಿ ಕೋವಿಡ್‌ ಪಾಸಿಟಿವ್‌ ಆಗಿದೆ, ಆದರೆ ಯಾವುದೇ ರೋಗ ಲಕ್ಷಣ ಇಲ್ಲ, ಆರೋಗ್ಯವಾಗಿದ್ದೇನೆ, ಕಚೇರಿಗೆ ಹೋಗಲಾಗುತ್ತಿಲ್ಲ, ಆದರೆ ಆನ್‌ಲೈನ್ ಮೂಲಕ ಮೀಟಿಂಗ್ ನಡೆಸುತ್ತಿದ್ದೇನೆ ಎಂದು ವಿಜಯವಾಣಿಗೆ ಡಿಸಿ‌ ತಿಳಿಸಿದ್ದಾರೆ.