ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಸೋಂಪುರ ಪಂಚಾಯಿತಿ ವ್ಯಾಪ್ತಿಯಲ್ಲಿ 3,176 ಫಲಾನುವಿಗಳು ಗೃಹಲಕ್ಷ್ಮೀ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸೋಂಪುರ ಗ್ರಾಪಂ ಅಧ್ಯಕ್ಷೆ ಪ್ರೇಮಾತೀರ್ಥಪ್ರಸಾದ್ ತಿಳಿಸಿದರು.
ಸೋಂಪುರದ ತಿರುಮಲ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆಲಮಂಗಲ ತಹಸೀಲ್ದಾರ್ ಅರುಂಧತಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 29,000 ಫಲಾನುಭವಿಗಳಿದ್ದು, ಎಲ್ಲರಿಗೂ ನೇರ ನಗದು ಮೂಲಕ ಸರ್ಕಾರದಿಂದ ಹಣ ಸಂದಾಯವಾಗಲಿದೆ ಎಂದರು.
ಉಪತಹಸೀಲ್ದಾರ್ ಬಿ.ಸಿ.ಶಶಿಧರ್, ರಾಜಸ್ವನೀರಿಕ್ಷಕ ಎಚ್.ಎಂ.ಕುಮಾರಸ್ವಾಮಿ, ಮುನಿರಾಜು, ಗ್ರಾಪಂ ಸದಸ್ಯರಾದ ಆರ್.ಶಿವಕುಮಾರ ಪಂಚಾಕ್ಷರಿ,ನಾಗರತ್ನಮ್ಮ, ಮಹಾಲಕ್ಷ್ಮಮ್ಮ, ಶಿಲ್ಪಾ, ಡಿ.ಆರ್.ಬಸವರಾಜು, ಜಿ.ಅಶೋಕ, ಲಕ್ಷ್ಮೀದೇವಿ, ಎನ್.ಎ.ಪ್ರೇಮಾ, ಗೌರಮ್ಮ, ಪವಿತ್ರಾ, ಚಿಕ್ಕಮ್ಮಮಂಜುನಾಥ, ರಾಜೇಶ್ವರಿ, ಸಿದ್ದಯ್ಯ, ಸರೋಜಮ್ಮ, ಲಕ್ಷಮ್ಮ, ಇಂದ್ರಮ್ಮಪರಮೇಶ್, ಆನಂದಕುಮಾರ, ಪಿ.ಆರ್.ರಮಾದೇವಮ್ಮ, ಮಂಗಳಮ್ಮ, ಬೈಲಪ್ಪ, ಗಂಗಾಧರ, ಎಂ.ಬಿ.ಮಂಜುಳಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎಂ.ರವಿಶಂಕರ್, ಕಾರ್ಯದರ್ಶಿ ಎಚ್.ಹನುಂತರಾಜು, ದ್ವಿತೀಯ ದರ್ಜೆ ಸಹಾಯಕ ಎಚ್.ಮಂಜುನಾಥ, ಬಿಲ್ ಕಲೆಕ್ಷರ್ ಪ್ರಸನ್ನ ಕುಮಾರ್, ಸಿಬ್ಬಂದಿ ರಾಮಕೃಷ್ಣ, ಬಸಣ್ಣ, ನರಸಿಂಹಮೂರ್ತಿ ಇದ್ದರು.