ಧಾರವಾಡ: ನಗರದ ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟಿçÃಯ ಸ್ಮಾರಕ ಟ್ರಸ್ ಕೊಡಮಾಡುವ ಡಿ.ವಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಇಲ್ಲಿನ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಜರುಗಿತು.
ಹುಬ್ಬಳ್ಳಿಯ ಡಾ. ಚಂದ್ರಕಾ೦ತ ಜಟ್ಟೆಣ್ಣವರ ಅವರಿಗೆ ಕುಂಚ ಕಲಾಶ್ರೀ' ಪ್ರಶಸ್ತಿ, ಧಾರವಾಡದ ಮಹಾವೀರ ಬಾಳಿಕಾಯಿ ಅವರಿಗೆ ಜೀವಮಾನ ಸಾಧನೆಯಕುಂಚ ಕಲಾತಪಸ್ವಿ' ಪ್ರಶಸ್ತಿ ಹಾಗೂ ಸುರಭಿ ಗುಲ್ವೇಲ್ಕರ್ ಮತ್ತು ಡಾ. ಬಸವರಾಜ ಕಲೆಗಾರ ಅವರಿಗೆ `ಯುವ ಕುಂಚ ಕಲಾಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಂದ್ರಕಾ೦ತ ಬೆಲ್ಲದ, ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಬಿ. ಮಾರುತಿ, ಡಾ. ಅರವಿಂದ ಯಾಳಗಿ, ಈಶ್ವರ ಜೋಶಿ, ಶಶಿ ಸಾಲಿ, ಇತರರಿದ್ದರು.