ಜಿಲ್ಲೆ

ಸಿ.ಟಿ.ರವಿ ಪ್ರಕರಣ; ಬೆಂಗಳೂರು ಜನಪ್ರತಿನಿಧಿ ಕೋಟ್೯ಗೆ ವರ್ಗ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ವಿಧಾನ ಪರಿಷತ್ ನಲ್ಲಿಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಮೇಲೆ ಬಂಧನಕ್ಕೆ ಒಳಗಾಗಿದ್ದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ‌ ಪ್ರಕರಣ ಶುಕ್ರವಾರ ಜಿಲ್ಲಾ ಕೋಟ್೯ಗೆ ಹಾಜರು ಪಡಿಸಿದದ್ದರು.

ಪ್ರಕರಣ ಕುರಿತು ವಾದ-ಪ್ರತಿವಾದ ಆಲಿಸಿದ ಐದನೇ ಜೆಎಂಎಫ್ ನ್ಯಾಯಾಲಯ ಪ್ರಕರಣವನ್ನು ಬೆಂಗಳೂರು ಜನಪ್ರತಿನಿಧಿ ಕೋಟ್೯ಗೆ ವರ್ಗಾವಣೆ ಆಗಿದೆ ಎಂದು ವಕೀಲರು ತಿಳಿಸಿದ್ದಾರೆ.