ಜಿಲ್ಲೆ

ಪಾಕ್ ಪರ ಘೋಷಣೆ: ವ್ಯಕ್ತಿಗೆ ಥಳಿಸಿದ ವಕೀಲರು

ಮಂಜುನಾಥ ಕೋಳಿಗುಡ್ಡ

ಬೆಳಗಾವಿ:  ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಬುಧವಾರ ವ್ಯಕ್ತಿಯೊಬ್ಬ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ವಕೀಲಕರೇ ಥಳಿಸಿದ ಘಟನೆ ಸಂಭವಿಸಿದೆ.
ನ್ಯಾಯಾಲಯದ ವಿಚಾರಣೆಗಾಗಿ  ಬಂದಿದ್ದ ವೇಳೆ ಪಾಕ್ ಪರ ಘೋಷಣೆ ಕೂಗಿದ್ದಾನೆ. ಈ ವೇಳೆ ವಕೀಲರ ಥಳಿಸುತ್ತಿದ್ದಂತೆ ಎಪಿಎಂಸಿ ಠಾಣೆ ಪೊಲೀಸರು ವ್ಯಕ್ರಿಯನ್ನು ಕರೆದುಕೊಂಡು ಹೋಗಿದ್ದಾರೆ.