ಜಿಲ್ಲೆ

ಕೇರೆ ಹಾವಿಗೆ ಕರೆಂಟ್ ಶಾಕ್

Shivamogga - Desk - Praveena Kumar S

ಶಿಕಾರಿಪುರ: ತಾಲೂಕಿನ ತೊಗರ್ಸಿ ಪಂಚಾಯಿತಿ ವ್ಯಾಪ್ತಿಯ ತಂಡಗುಂದದಲ್ಲಿ ಶನಿವಾರ ಮಧ್ಯಾಹ್ನ ಕೇರೆ ಹಾವೊಂದು 100 ಕೆವಿ ಟಿಸಿ ಯ ಕಂಬವನ್ನೇರಿ ವಿದ್ಯುತ್ ಶಾಕ್‌ನಿಂದ ಅರ್ಧ ತುಂಡಾಗಿ ಕೆಳಗೆ ಬಿದ್ದಿದ್ದು ಉಳಿದ ಭಾಗ ಕಂಬದ ಮೇಲೆಯೇ ಇದೆ. ಅಂದಾಜು ಮೂರು ಮಾರು ಉದ್ದವಿದ್ದ ಹಾವು ಗ್ರಿಪ್ ಮೇಲೆ ವಿದ್ದುತ್ ಕಂಬವೇರಿದ್ದು ನಂತರ ಈ ಅವಘಡ ನಡೆದಿದೆ ಎನ್ನುತ್ತಾರೆ ಲೈನ್‌ಮನ್ ಸುನೀಲ್.