ಜಿಲ್ಲೆ

ಕುಕ್ಕರಹಳ್ಳಿ ಕೆರೆಯಲ್ಲಿ ಮೊಸಳೆ ಪತ್ಯಕ್ಷ

ಅವಿನಾಶ್ ಜೈನಹಳ್ಳಿ


ಮೈಸೂರು: ನಗರದ ಕುಕ್ಕರಹಳ್ಳಿ ಕೆರೆಯಲ್ಲಿ ಭಾನುವಾರ ಸಂಜೆ ಮೊಸಳೆ ಪ್ರತ್ಯಕ್ಷವಾಗಿದೆ. ಕೆರೆಯ ದಡದಲ್ಲಿ ಮೊಸಳೆಯೊಂದು ಮಲಗಿರುವ ದೃಶ್ಯ ಕಂಡು ಬಂದಿದೆ. ಸಂಜೆ ವಾಯುವಿಹಾರಕ್ಕೆಂದು ಹೋದವರು ಬೃಹದಾಕಾರದ ಮೊಸಳೆಯನ್ನು ಕಂಡು ಭಯಗೊಂಡಿದ್ದಾರೆ.

ವಾಯುವಿಹಾರಿಗಳ ಮೊಬೈಲ್‌ನಲ್ಲಿ ಮೊಸಳೆ ದೃಶ್ಯ ಸೆರೆಯಾಗಿದೆ.