ಜಿಲ್ಲೆ

ಮಾರಕಾಸ್ತ್ರಗಳಿಂದ‌ ಕೊಚ್ಚಿ ಯುವಕನ‌ ಬರ್ಬರ ಹತ್ಯೆ

ಮಂಜುನಾಥ ಕೋಳಿಗುಡ್ಡ

ಮೂಡಲಗಿ: ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ಸೋಮವಾರ ಬೆಳ್ಳಂ‌ಬೆಳಗ್ಗೆ ಹರಿದ ನೆತ್ತರಕೋಡಿ.

ಲಕ್ಷ್ಮೇಶ್ವರ ನಿವಾಸಿ ಮೋಮಿನ್ (೨೮) ಕೊಲೆಯಾದ ದುರ್ದೈವಿ.ಹಾಡು ಹಗಲೇ ಮಚ್ಚು ಹಿಡಿದು ಬಂದ ತಂಡದಿಂದ ಏಕಾಏಕಿ ದಾಳಿ.ನೋಡ ನೋಡುತ್ತಿದ್ದಂತೆ ಯುವಕ ಮೇಲೆ ದಾಳಿ ಮಾಡಿ ಪರಾರಿಯಾದ ಗ್ಯಾಂಗ್ .ಘಟನೆಯಿಂದ ಬೆಚ್ಚಿ ಬಿದ್ದ ಲಕ್ಷ್ಮೇಶ್ವರ ಗ್ರಾಮಸ್ಥರು.ಸ್ಥಳಕ್ಕೆ ಕುಲಗೋಡ ಪೊಲೀಸರ ಭೇಟಿ ಪರಿಶೀಲನೆ.ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.