ಜಿಲ್ಲೆ

ಶಿವಬಸವ ನಗರದಲ್ಲಿ ಯುವಕನ ಬರ್ಬರ ಹತ್ಯೆ


ಬೆಳಗಾವಿ: ಇಲ್ಲಿನ ಶಿವಬಸವ ನಗರದ ಖಾಸಗೀ ಆಸ್ಪತ್ರೆ ಬಳಿ ಯುವಕ ಗುಂಪುಗಳ ನಡುವೆ ಮಾರಾಮಾರಿ ನಡೆದು ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ದುಷ್ಕರ್ಮಿಗಳು ಗುಂಪಾಗಿ ಬಂದು ಯುವಕನ ಮೇಲೆ ಹಲ್ಲೆ ನಡೆಸಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ‌ಆದರೆ, ಕೊಲೆ ಉದ್ದೇಶ, ಆರೋಪಿಗಳು ಯಾರು ಎಂಬುದುಗೊತ್ತಿಲ್ಲ.ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.