ಜಿಲ್ಲೆ

ಪಾಲಿಕೆ ನಗರ ಯೋಜನಾ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ರಿಯಾಜ್ ಅಹ್ಮದ ಅವರಿಗೆ ಸನ್ಮಾನ

ಕಲಬುರಗಿ  ಮಹಾನಗರ ಪಾಲಿಕೆಯ ನಗರ ಯೋಜನಾ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಯಾದ ವಾರ್ಡ್ ಸಂಖ್ಯೆ ೪ ರ ಪಾಲಿಕೆ ರಿಯಾಜ್ ಅಹ್ಮದ್ ಅವರನ್ನು ಸಂಗಮ ವಿದ್ಯಾ ಮಂದಿರದಲ್ಲಿ ಮಹಾಲಕ್ಷ್ಮೀ ಲೇಔಟ್ ಮಿತ್ರ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಮಂಡಳಿಯ ಅಧ್ಯಕ್ಷ ರಾಮಚಂದ್ರ ರಘೋಜಿ, ಉಪಾಧ್ಯಕ್ಷ  ಶರಣಪ್ಪ ತಾವರಗೇರಾ, ಮುರಗೇಂದ್ರ ವೀರಶೆಟ್ಟಿ,  ಪ್ರಮುಖರಾದ ಲಿಂಗರಾಜ ಸಲಗಾರ, ಡಾ.ನಾಗಭೂಷಣ ಸ್ವಾಮಿ, ಬಸವರಾಜ ಇಮಡಾಪುರ ಇತರರಿದ್ದರು.
====