ಚಿತ್ರದುರ್ಗ: ಚಂದ್ರನ ಮೇಲೆ ವೀಕ್ರಮ್ ಲ್ಯಾಂಡರ್‌ನ್ನು ಸುರಕ್ಷಿತವಾಗಿ ಇಳಿಸಿದ ಇಸ್ರೋ ವಿಜ್ಞಾನಿಗಳ ಸಾಧನೆಗೆ ದೇಶದ ಹೆಮ್ಮೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜ್ಞಾನಿಗಳ ಶ್ರಮದಿಂದ ಈ ಸಾಧನೆ ಆಗಿದ್ದು, ಜಿಲ್ಲೆ ಜನರ ಪರವಾಗಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.