ಜಿಲ್ಲೆ

ರಾಜೀವ ಗಾಂಧಿ, ಅರಸು ಜಯಂತಿ ಆಚರಣೆ

Dharwada - Santosh Vaidya

ಹುಬ್ಬಳ್ಳಿ: ಹá--ಧಾ ಮಹಾನಗರ ಜಿಲ್ಲಾ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಹಾಗೂ ಹಿಂದುಳಿದ ವರ್ಗದ ಅಭಿವೃದ್ಧಿಯ ಹರಿಕಾರ ದಿ. ದೇವರಾಜ ಅರಸುರವರ ಜಯಂತಿ ಆಚರಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸಮಲ್ ಜೈನ್, ಸದಾನಂದ ಡಂಗನವರ, ಗಂಗಾಧರ ದೊಡವಾಡ, ವಸಂತ ಲದ್ವಾ, ಆರ್.ಎಂ.ದೊಡ್ಡಮನಿ, ವಾದಿರಾಜ ಕುಲಕರ್ಣಿ, ವೀರಣ್ಣ ಹಿರೇಹಾಳ, ಲತೀಫ್ ಶರಬತವಾಲೆ, ಪಾಲಿಕೆ ಸದಸ್ಯ ಪ್ರಕಾಶ ಕುರಟ್ಟಿ, ಪ್ರಕಾಶ ಬುರಬುರೆ, ಬಸವರಾಜ ಬೆಣಕಲ್, ನಿರ್ಮಲಾ ಮಾನೆ, ಶೀಲಾ ಕುಸಬಿ, ಪ್ರಕಾಶ ಬನ್ನಿಗೊಳ, ಶ್ರೀಧರ ನಾಯ್ಕಕರ ಸ್ವಾಗತಿಸಿದರು.