ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಮಂಜುನಾಥ ನಗರ ವೃತ್ತದಲ್ಲಿ ಆರಂಭಿಸಿರುವ ಅಡ್ವಾನ್ಸ್ಡ್ ಗ್ರೋಹೇರ್ ಗ್ಲೋಸ್ಕಿನ್ ಕ್ಲಿನಿಕ್ ಅನ್ನು ಚಿತ್ರನಟಿ ಸಂಜನಾ ಗಲ್ರಾನಿ ಭಾನುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇದು 103ನೇ ಕ್ಲಿನಿಕ್. ದೇಶಾದ್ಯಂತ ಇವರ ಕ್ಲಿನಿಕ್ ಇವೆ. ಹೊರದೇಶದಲ್ಲಿಯೂ ಇವೆ. ಸರ್ಟಿಫಾಯ್ಡ ವೈದ್ಯರು ಚಿಕಿತ್ಸೆ ನೀಡುತ್ತಿರುವುದರಿಂದ ಇದರ ವಿಸ್ತಾರ, ನಂಬಿಕೆ ವೃದ್ಧಿಯಾಗುತ್ತಿದೆ. ಅತ್ಯಾಧುನಿಕ ಚಿಕಿತ್ಸಾ ಸವಲತ್ತು ಇದೆ ಎಂದರು.
ಬ್ರಾೃಂಡ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶರಣವೇಲ್ ಜೆ., ಫ್ರಾಂಚೈಸಿ ಪಾಲುದಾರ ಸುಜಾತ ಮೋಹನ್ ಇತರರು ಉಪಸ್ಥಿತರಿದ್ದರು.