ಸಮಗ್ರ ಕೃಷಿ ಚಟುವಟಿಕೆಗಳ ಮಾಹಿತಿ ಕಾರ‌್ಯಾಗಾರ ಉದ್ದೇಶಿಸಿ ಜಿಲ್ಲಾ ಕೃಷಿ ವ್ಯವಸ್ಥಾಪಕ ವಿನಿತ್ ಮಾತನಾಡಿದರು. 
ಜಿಲ್ಲೆ

ಆರ್ಥಿಕ ಸಂಪಾದನೆಯತ್ತ ಕೃಷಿಕರ ಒಲವು : ವ್ಯವಸ್ಥಾಪಕ ವಿನಿತ್ ಕಿವಿಮಾತು

ಸೌಮ್ಯ ಆರ್
ಉಪ್ಪಿನಂಗಡಿ: ಸ್ವಾವಲಂಬಿ ಬದುಕು ನಡೆಸುತ್ತಿರುವ ಕೃಷಿಕ ಹೆಚ್ಚುವರಿ ಆರ್ಥಿಕ ಸಂಪಾದನೆಯತ್ತ ಒಲವು ಬೆಳೆಸಿಕೊಂಡು ಉನ್ನತಿ ಸಾಧಿಸಬೇಕೆಂದು ಜಿಲ್ಲಾ ಕೃಷಿ ವ್ಯವಸ್ಥಾಪಕ ವಿನಿತ್ ಹೇಳಿದರು.
ತಣ್ಣೀರುಪಂತ ಒಕ್ಕೂಟದ ಸವಿತಾ ಅಧ್ಯಕ್ಷತೆ ವಹಿಸಿದ್ದರು. ಬಳಿಕ ತಾಲೂಕು ವ್ಯವಸ್ಥಾಪಕಿ ಪ್ರತಿಮಾ ಕೃಷಿ ನಿರ್ವಹಣೆ ಮಾಹಿತಿ ನೀಡಿದರು. ಕೃಷಿಕ ರೈತಾಪಿ ವರ್ಗಗಳ ಜತೆ ಹಲವರು ವಿಚಾರ ವಿಮರ್ಶೆ ನಡೆಸಿದರು.