ಮುನವಳ್ಳಿ: ಸಮೀಪದ ಹಿರೂರ ಗ್ರಾಮದಲ್ಲಿ ಶ್ರೀ ಲೋಕೇಶ್ವರಿದೇವಿ ದೇವಸ್ಥಾನದ ನೂತನ ಸಮುದಾಯ ಭವನವನ್ನು ಈಚೆಗೆ ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಮುರುಂದ್ರ ಸ್ವಾಮೀಜಿ, ಡಿ.ಡಿ.ಟೋಪೋಜಿ, ಎಪಿಎಂಸಿ ನಿರ್ದೇಶಕ ಕೀರಪ್ಪ ಚಂದರಗಿ, ಮಹಾಂತೇಶ ಬಿಜಗುಪ್ಪಿ, ಮೌಲಾಸಾಬ್ ಧಾರವಾಡ, ವಿಠ್ಠಲ ಮುರಗೋಡ, ಯಲ್ಲಪ್ಪ ಜಡಗನ್ನವರ, ಚಂದ್ರಪ್ಪ ತಿಮ್ಮಾಪುರ, ಮಹಾದೇವ ಪೂಜೇರ, ಭೀಮಪ್ಪ ಸೋಮಕ್ಕನವರ, ಮಹಾದೇವ ಮೇಟಿ ಇತರರಿದ್ದರು.