ಜಿಲ್ಲೆ

ಸಾಮೂಹಿಕ ಧ್ಯಾನ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಹುಬ್ಬಳ್ಳಿ ಪಿರಮಿಡ್ ಧ್ಯಾನಿಗಳ ಸಂಘದ ಆಶ್ರಯದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಮೇ 23ರಂದು ಸಂಜೆ 4 ರಿಂದ 6.30ರವರೆಗೆ ಉಚಿತ ಸಾಮೂಹಿಕ ಧ್ಯಾನ ಆಯೋಜಿಸಲಾಗಿದೆ.

ನಗರದ ಸಬ್ ಜೈಲ್ ರಸ್ತೆಯ (ನೃಪತುಂಗ ಬೆಟ್ಟದ ಬಳಿ) ಪಿರಮಿಡ್ ಧ್ಯಾನ ಮಂದಿರದಲ್ಲಿ ಸಾಮೂಹಿಕ ಧ್ಯಾನ ಏರ್ಪಡಿಸಲಾಗಿದೆ.