ತಾವರಗೇರಾ ಪಪಂನಿಂದ ಸ್ವಚ್ಛತಾ ಹಿ ಸೇವಾ ಅಭಿಯಾನ ಅಂಗವಾಗಿ ಪೌರಕಾರ್ಮಿಕರು ಬಸ್ ನಿಲ್ದಾಣದ ಬಳಿ ಸ್ವಚ್ಛತಾ ಕಾರ್ಯ ನಡೆಸಿದರು. 
ಜಿಲ್ಲೆ

ಪಪಂನಿಂದ ಸ್ವಚ್ಛತಾ ಕಾರ್ಯ

ಗಾಯತ್ರಿ ಮಾಲಿಪಾಟೀಲ್

ತಾವರಗೇರಾ: ಇಲ್ಲಿನ ಪಪಂ ವತಿಯಿಂದ ಸ್ವಚ್ಛತಾ ಹಿ ಸೇವಾ ಅಭಿಯಾನದಡಿ ಶನಿವಾರ ಎಲ್ಲ ವಾರ್ಡ್‌ಗಳು ಹಾಗೂ ಬಸ್ ನಿಲ್ದಾಣ ಪಕ್ಕದಲ್ಲಿ ಪಪಂ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸಿದರು. ಪಪಂ ಮುಖ್ಯಾಧಿಕಾರಿ ಮಹೇಶ ಅಂಗಡಿ, ಸಿಬ್ಬಂದಿ ಖಾಜಾಹುಸೇನ, ಮರೇಶ, ಹುಲ್ಲಪ್ಪ, ಅಬ್ದುಲ್ ರಜಾಕ್ ಹಾಗೂ ಪೌರ ಕಾರ್ಮಿಕರು ಇದ್ದರು.