ಸಿಂಧನೂರಿನ ಬ್ರಾಹ್ಮಣ ಸಮಾಜದ ಜನಾರ್ದನ ಮುಕ್ತಿಧಾಮದಲ್ಲಿ ಶನಿವಾರ ಸ್ವಚ್ಛತಾ ಕಾರ್ಯ ನಡೆಯಿತು. ಸಮಾಜದ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಆನಂದ ಗೌರಕರ್, ವೆಂಕಟರಾವ್ ಬಂಡಿ ಇದ್ದರು. 
ಜಿಲ್ಲೆ

ಮುಕ್ತಿಧಾಮದಲ್ಲಿ ಸ್ವಚ್ಛತಾ ಕಾರ್ಯ

ಗಾಯತ್ರಿ ಮಾಲಿಪಾಟೀಲ್

ಸಿಂಧನೂರು: ನಗರದ ಬ್ರಾಹ್ಮಣ ಸಮಾಜದ ಜನಾರ್ದನ ಮುಕ್ತಿಧಾಮದಲ್ಲಿ ಶನಿವಾರ ಸ್ವಚ್ಛತಾ ಕಾರ್ಯ ನಡೆಯಿತು. ಬ್ರಾಹ್ಮಣ ಸಮಾಜದ ಮುಖಂಡರು, ಗಿಡಗಂಟಿಗಳು, ತ್ಯಾಜ್ಯವನ್ನು ತೆರವು ಮಾಡಿದರು. ಸಮಾಜದ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಆನಂದ ಗೌರಕರ್, ವೆಂಕಟರಾವ್ ಬಂಡಿ, ಹನುಮಂತಾಚಾರ್ ಪುರೋಹಿತ, ಶಶಿಕಾಂತ್ ಆಚಾರ್, ಜಗನ್ನಾಥ ರಾವ್ ಕರಡೋಣಿ, ನಾರಾಯಣರಾವ್ ದೇಸಾಯಿ, ಗುಂಡೂರಾವ್ ಚನ್ನಳ್ಳಿ, ದಿನೇಶ ಹೆಬ್ಬಾಳ, ಕೃಷ್ಣ ಮಲಕಸಮುದ್ರ, ಪುರುಷೋತ್ತಮಾಚಾರ ಜೋಶಿ, ವರದಾಚಾರ್, ರಾಘವೇಂದ್ರ ಆಚಾರ್ಯ ಮಸ್ಕಿ ಇತರರಿದ್ದರು.