ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸೋಮವಾರ ಹಿರೇಮಗಳೂರು ಗ್ರಾಮದ ಪೌರಕಾರ್ಮಿಕರಾದ ಸತೀಶ್, ಜಗದೀಶ್, ವೆಂಕಟೇಶ್, ಶಿವಕುಮಾರ್ ಹಾಗೂ ಪ್ರತಾಪ್ ಎಂಬುವವರನ್ನು ಗ್ರಾಮಸ್ಥರಯ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು. 
ಜಿಲ್ಲೆ

ಪೌರಕಾರ್ಮಿಕರಿಗೆ ಗ್ರಾಮಸ್ಥರಿಂದ ಸನ್ಮಾನ

ಚಿಕ್ಕಮಗಳೂರು: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸೋಮವಾರ ಹಿರೇಮಗಳೂರು ಗ್ರಾಮದ ಪೌರಕಾರ್ಮಿಕರಾದ ಸತೀಶ್, ಜಗದೀಶ್, ವೆಂಕಟೇಶ್, ಶಿವಕುಮಾರ್ ಹಾಗೂ ಪ್ರತಾಪ್ ಎಂಬುವವರನ್ನು ಗ್ರಾಮಸ್ಥರಯ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪಿಎಸಿಎಸ್ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ, ನಗರಸಭೆ ಮಾಜಿ ಸದಸ್ಯ ಎಚ್.ಎಸ್.ಪುಟ್ಟಸ್ವಾಮಿ, ಎಚ್.ಎಸ್.ಜಗದೀಶ್, ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎಚ್.ಎಂ.ನಾರಾಯಣ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರೇಮಗಳೂರು ರಾಮಚಂದ್ರ, ಪಿಎಸಿಎಸ್ ಮಾಜಿ ಅಧ್ಯಕ್ಷ ಎಚ್.ಜೆ.ಶಿವಕುಮಾರ್, ಮುತ್ತಿನಮ್ಮ ದೇವಸ್ಥಾನ ಟ್ರಸ್ಟ್ ಸದಸ್ಯರಾದ ಧನಂಜಯ್, ಉಮೇಶ್, ತಾರೇಶ್, ಕೇಶವಮೂರ್ತಿ, ಚಂದನ್, ಚೇತು, ಯಶವಂತ ಮತ್ತಿತರರಿದ್ದರು.