ಚಿತ್ರದುರ್ಗ ವಿ.ಡಿ. ಸಾರ್ವಜಕರ್ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಗೆ ನೂತನವಾಗಿ ಅಧ್ಯಕ್ಷರಾಗಿ ವೈ.ನಾಗೇಂದ್ರ, ಉಪಾಧ್ಯಕ್ಷರಾಗಿ ಡಿ.ಕೆ. ದೊಣಸ್ವಾಮಿ, ಗೌರವಾಧ್ಯಕ್ಷರಾಗಿ ಜಿ.ಎಂ. ಸುರೇಶ್ ಹಾಗೂ ನಿರ್ದೇಶಕರು ಶನಿವಾರ ಅವಿರೋಧ ಆಯ್ಕೆಯಾದರು. 
ಚಿತ್ರದುರ್ಗ

ವಿ.ಡಿ. ಸಾರ್ವಕರ್ ಸೌಹಾರ್ದ ಸೊಸೈಟಿಗೆ ಅವಿರೋಧ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ೫ ರಂದು ಪ್ರಾರಂಭೋತ್ಸವ
  • ಎಚ್‌ಇಎಫ್ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಭಾಗಿ
  • ವಿ.ಡಿ. ಸಾರ್ವಕರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ
ಚಿತ್ರದುರ್ಗ:ನಗರದ ಮೆದೇಹಳ್ಳಿ ರಸ್ತೆಯಲ್ಲಿ ನೂತನವಾಗಿ ಸ್ಥಾಪಿತವಾಗಿರುವ ವಿ.ಡಿ. ಸಾರ್ವಕರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿ ವ್ ಸೊಸೈಟಿಗೆ ಶನಿವಾರ ಪದಾಽಕಾರಿಗಳು ಹಾಗೂ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ವೈ. ನಾಗೇಂದ್ರ, ಉಪಾಧ್ಯಕ್ಷರಾಗಿ ಡಿ.ಕೆ.ದೊಣಸ್ವಾಮಿ, ಗೌರವಾಧ್ಯಕ್ಷರಾಗಿ ಜಿ.ಎಂ. ಸುರೇಶ್, ನಿರ್ದೇಶಕರಾಗಿ ಜಿ. ಸುರೇಶ್ ಬಾ-À್ನ, ನಂದಿ ನಾಗರಾಜ್, ಎಂ.ಜೆ. ರಾಘವೇಂದ್ರ, ಸಿ. ಮೋಹಕುಮಾರ್, ಎನ್.ಪಿ. ಭರತ್, ಎನ್. ಶಿವಕುಮಾರ್, ಜಿ. ಪೃಥ್ವಿರಾಜ್, ಟಿಸಿಪಿ ಗೀತಾ, ಕೆ.ಎಸ್. ಚಿಟ್ಟಿಬಾಬು, ಗೀತಮ್ಮ, ಟಿ.ಎಲ್. ಅಶೋಕ್, ವಿ.ನಾಗರಾಜ್‌ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಽಕಾರಿ ಪ್ರಕಾಶ್ ಘೋಷಿಸಿದರು.
ನೂತನ ಸೊಸೈಟಿ ಪ್ರಾರಂಭೋತ್ಸವ ನ.೫ ರಂದು ಬೆಳಗ್ಗೆ ೯ ಕ್ಕೆ ಹಮ್ಮಿಕೊಳ್ಳಲಾಗಿದೆ. ಹಿಂದು ಎಕನಾಮಿಕ್ ಫೋರಂ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಟಿ.ಆರ್. ಶಿವಪ್ರಸಾದ್ ಚಾಲನೆ ನೀಡುವರು ಎಂದು ಪ್ರಕಟಣೆ ತಿಳಿಸಿದೆ.