- ೨೭ರಂದು ಬೆಂಗಳೂರಲ್ಲಿ ಪರಿಶೀಲನಾ ಆದಾಲತ್
- ನಿರ್ದೇಶಕ ಡಾ.ಎನ್. ನೋಮೇಶ್‌ಕುಮಾರ್
- ಹೊಳಲ್ಕೆರೆ ಪುರಸಭೆ ವ್ಯಾಪ್ತಿಗೆ ಅರೇಹಳ್ಳಿ ಗ್ರಾಪಂ ಸೇರ್ಪಡೆ
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಾಜ್ಯದ ಗ್ರಾಪಂಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿಪಡಿಸಿ ಇತ್ತೀಚೆಗೆ ಅಽಸೂಚನೆ ಹೊರಡಿಸಿದೆ.
ಅಽಸೂಚನೆ ಪ್ರಕಟವಾದ ೭ ದಿನದೊಳಗೆ ಅಂದರೆ ಏ.೨೪ ರೊಳಗೆ ಅನ್‌ಲೈನ್ (https//rdpr.karnataka. gov.in. rdc/public) ಮೂಲಕ ಖುದ್ದು ಅಥವಾ ಅಂಚೆ ಮೂಲಕ ಆಕ್ಷೇಪಣೆ ಸಲ್ಲಿಕೆಗೆ ಕಾಲವಾಶ ಕೊಟ್ಟಿದೆ.
ಆಕ್ಷೇಪಣೆ ಅಥವಾ ಅಹವಾಲು ಸಲ್ಲಿಕೆಗಳ ಪರಿಶೀಲನೆ ಆದಾಲತ್ ಏ.೨೭ರಂದು ಬೆಳಗ್ಗೆ ೧೧ರಿಂದ ಮಧ್ಯಾಹ್ನ ೧.೩೦ ರವರೆಗೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಬಹು ಮಹಡಿ ಕಟ್ಟಡ, ಕೊಠಡಿ ಸಂಖ್ಯೆ ೨೨೯, ೨೩೦ ರಲ್ಲಿ ನಡೆಯಲಿದೆ. ಆಕ್ಷೇಪಣೆ ಸಲ್ಲಿಸಿದವರು ಆದಾಲತ್‌ನಲ್ಲಿ ಭಾಗವಹಿಸಲು ಬಯಸಿದಲ್ಲಿ ಭಾವಚಿತ್ರವುಳ್ಳ ಸರ್ಕಾರದ ಗುರುತಿನ ಚೀಟಿ ಪ್ರತಿಯನ್ನು ಹೊಂದಿರುವುದು ಕಡ್ಡಾಯ ಎಂದು ಇಲಾಖೆ ನಿರ್ದೇಶಕ ಡಾ.ಎನ್. ನೋಮೇಶ್‌ಕುಮಾರ್ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳ ಒಟ್ಟು ೧೮೮ ಗ್ರಾಪಂಗಳಿಗೆ ೩೪೦೪ ಸದಸ್ಯರನ್ನು ಆಯೋಗ ನಿಗದಿಪಡಿಸಿದೆ. ಹೊಳ ಲ್ಕೆರೆ ಪುರಸಭೆ ವ್ಯಾಪ್ತಿಗೆ ಈ ತಾಲೂಕಿನ ಅರೇಹಳ್ಳಿ ಗ್ರಾಪಂ ಸೇರ್ಪಡೆಯಿಂದಾಗಿ ಜಿಲ್ಲೆಯಲ್ಲಿದ್ದ ೧೮೯ ಗ್ರಾಪಂಗಳ ಸಂಖ್ಯೆ ೧೮೮ಕ್ಕೆ ಕಡಿತಗೊಂಡಿದೆ.
ಚಳ್ಳಕೆರೆ ತಾಲೂಕು ೭೫೫ ಗ್ರಾಪಂ ಸದಸ್ಯರು, ೪೦ ಗ್ರಾಪಂಗಳನ್ನು ಹೊಂದುವ ಮೂಲಕ ಜಿಲ್ಲೆಯಲ್ಲೇ ಅತಿ ಹೆಚ್ಚು ಗ್ರಾಪಂಗಳಿರುವ ತಾಲೂಕು, ೩೨೩ ಸದಸ್ಯರು ಹಾಗೂ ೧೬ ಗ್ರಾಪಂಗಳಿರುವ ಮೊಳಕಾಲ್ಮೂರು ತಾಲೂಕು ಅತಿ ಕಡಿಮೆ ಗ್ರಾಪಂಗಳನ್ನು ಹೊಂದಿದೆ.
ಚಿತ್ರದುರ್ಗ ತಾಲೂಕು ತುರುವನೂರು ಗ್ರಾಪಂ ೩೭ ಸದಸ್ಯರನ್ನು ಹೊಂದುವ ಮೂಲಕ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಪಂ ಎನಿಸಿದ್ದರೆ, ಹೊಳಲ್ಕೆರೆ ತಾಲೂಕು ಶಿವಗಂಗ ಜಿಲ್ಲೆಯಲ್ಲೇ ಅತೀ ಕಡಿಮೆ ಅಂದರೆ ೯ ಸದಸ್ಯರನ್ನು ಹೊಂದಿರುವ ಗ್ರಾಪಂ ಆಗಿದೆ.
ಮೊಳಕಾಲ್ಮೂರು: ಸಂತೇಗುಡ್ಡ ಗ್ರಾಪಂಯ ಸದಸ್ಯರ ಸಂಖ್ಯೆ-೧೪, ತಮ್ಮೇನಹಳ್ಳಿ-೨೬, ಜಹಗೀರ್ ಬುಡೇನಹಳ್ಳಿ-೨೨, ರಾಂಪುರ-೨೮, ದೇವಸಮುದ್ರ-೨೦, ಸಿದ್ದಾಪುರ-೨೩, ಚಿಕ್ಕೇರಹಳ್ಳಿ-೧೫, ಹಿರೇಕೆರೆಹಳ್ಳಿ-೧೦, ನಾಗಸಮುದ್ರ-೨೦, ಹಾನಗಲ್-೨೦, ರಾಯಾಪುರ-೧೯,ನೇರ್ಲಹಳ್ಳಿ-೧೩, ತುಮಕೂರ್ಲಹಳ್ಳಿ- ೨೨, ಕೋನಸಾಗರ-೨೧, ಕೊಂಡ್ಲÀಹಳ್ಳಿ- ೨೪, ಬೊಮ್ಮಗೊಂಡನಕೆರೆ-೨೬.
ಚಳ್ಳಕೆರೆ: ಅಬ್ಬೇನಹಳ್ಳಿ-೨೦, ಮಲ್ಲೂರಹಳ್ಳಿ- ೨೦, ಹಿರೇಹಳ್ಳಿ-೨೨, ಗೌರಸಮುದ್ರ- ೨೩, ದೇವರೆಡ್ಡಿಹಳ್ಳಿ- ೨೪, ಘಟಪರ್ತಿ- ೨೧,ಬೇಡರೆಡ್ಡಿಹಳ್ಳಿ - ೧೪, ಮನ್ನೇಕೋಟೆ- ೧೮, ತಿಮ್ಮಪ್ಪಯ್ಯನಹಳ್ಳಿ- ೧೮, ಎನ್. ಮಹದೇವಪುರ- ೧೩, ಗೌಡಗೆರೆ- ೧೬, ನೆಲಗೇತನಹಟ್ಟಿ-೧೬, ನೇರ್ಲಗುಂಟೆ- ೧೬, ತಳಕು-೨೩, ಮೈಲನಹಳ್ಳಿ-೧೬, ರೇಣುಕಾಪುರ- ೧೯, ಓಬಳಾಪುರ- ೧೮, ಜಾಜೂರು-೧೮, ದೊಡ್ಡಉಳ್ಳಾರ್ತಿ- ೧೪, ಬುಡ್ನಹಟ್ಟಿ- ೨೦, ನನ್ನಿವಾಳ- ೨೫, ರಾಮಜೋಗಿಹಳ್ಳಿ-೧೮, ನಗರಂಗೆರೆ-೨೨, ದೊಡ್ಡೇರಿ-೨೨, ಮೀರಸಾಬೀಹಳ್ಳಿ-೨೧, ಚೆನ್ನಮ್ಮನಾಗ್ತಿಹಳ್ಳಿ- ೧೮, ಪಗಡಲಬಂಡೆ- ೨೩, ಪರಶುರಾಂಪುರ- ೨೬, ಚೌಳೂರು-೧೯, ದೇವರಮರಿಕುಂಟೆ- ೧೮, ಗೋಪನಹಳ್ಳಿ-೧೭, ಸೋಮುಗುದ್ದು- 18, ಸಾಣಿಕೆರೆ-೨೦, ಬೆಳಗೆರೆ ೨೧, ಟಿ.ಎನ್.ಕೋಟೆ ೧೯, ದೊಡ್ಡಚೆಲ್ಲೂರು-೧೭, ಟಿ. ಮಹದೇವಪುರ-೧೬, ಸಿದ್ದೇಶ್ವರನದುರ್ಗ-೧೮, ಎನ್.ದೇವರಹಳ್ಳಿ-೧೪, ಕಾಲುವೇ ಹಳ್ಳಿ- ೧೪.
ಚಿತ್ರದುರ್ಗ: ಕೋಗುಂಡೆ-೧೮, ಕಾಲ್ಗೆರೆ- ೨೨, ಯಳಗೋಡು-೧೫, ಚಿಕ್ಕಗೊಂಡನಹಳ್ಳಿ-೧೬, ತುರುವನೂರು- ೩೭, ಕೂನಬೇವು-೧೯, ಮುದ್ದಾಪುರ - ೧೯, ಮಾಡನಾಯಕನಹಳ್ಳಿ-೧೬, ಇಸ್ಸಾಮುದ್ರ- ೧೫, ಭರಮಸಾಗರ-೨೬, ಕೊಳಹಾಳು-೨೨, ಆಳಗವಾಡಿ-೨೨, ಸಿರಿಗೆರೆ- ೧೭, ಚಿಕ್ಕಬೆನ್ನೂರು ೧೭, ಐನಹಳ್ಳಿ-೧೮, ಗುಡ್ಡದರಂಗವ್ವನಹಳ್ಳಿ- ೧೭, ಗೋನೂರು- ೧೯, ಬೆಳಗಟ್ಟ- ೨೦, ದ್ಯಾಮವ್ವನಹಳ್ಳಿ-೨೦, ಮದಕರಿಪುರ- ೨೨, ಮೆದೇಹಳ್ಳಿ-೨೧, ಮಠದಕುರುಬರಹಟ್ಟಿ- ೨೩, ಚೋಳಘಟ್ಟ- ೧೬, ಲಕ್ಷಿ÷್ಮಸಾಗರ - ೨೪, ಆಲಘಟ್ಟ-೨೦, ಬೊಮ್ಮೇನಹಳ್ಳಿ-೧೬, ಹಿರೇಗುಂಟನೂರು-೨೫, ಸಿದ್ದಾಪುರ-೧೮, ದೊಡ್ಡಸಿದ್ದವ್ವನಹಳ್ಳಿ-೨೨, ಜಂಪಣ್ಣನಾಯಕನಕೋಟೆ-೨೧, ಇಂಗಳದಾಳ್-೧೮, ಹುಲ್ಲೂರು-೨೩, ಭೀಮಸಮುದ್ರ-೨೦, ಸೊಂಡೆಕೊಳ-೧೨, ಜಾನುಕೊಂಡ-೧೪, ಅನ್ನೇಹಾಳು-೧೪, ಗೊಡನಹಾಳು-೧೩, ಬ್ಯಾಲಹಾಳು-೧೦.
ಹಿರಿಯೂರು: ಬುರುಜನರೊಪ್ಪ-೧೯, ಮರಡಿಹಳ್ಳಿ-೧೦, ಮದಕರಿನಾಯಕನಕೋಟೆ- ೨೦, ಯರಬಳ್ಳಿ- ೧೭, ರಂಗೇನಹಳ್ಳಿ- ೧೪, ಕಣಜನಹಳ್ಳಿ-೧೯, ಖಂಡೇನಹಳ್ಳಿ-೧೩, ಪರಶುರಾಮದೇವರಕೋಟೆ- ೧೩, ಧರ್ಮಪುರ-೨೨, ಹರಿಯಬ್ಬೆ- ೧೯, ಅಬ್ಬಿನಹೊಳೆ-೧೭, ಹರ್ತಿಕೋಟೆ-೧೪, ಐಮಂಗಲ-೨೧, ಸೂರಗೊಂಡನಹಳ್ಳಿ-೨೨, ಮೇಟಿಕುರ್ಕೆ-೧೭, ಗನ್ನಾಯಕನಹಳ್ಳಿ-೧೫, ಮಸ್ಕಲ್- ೧೫, ಈಶ್ವರಗೆರೆ-೨೧, ಇಕ್ಕನೂರು- ೨೧, ರಂಗನಾಥಪುರ - ೧೫, ಹೊಸಯಳನಾಡು- ೨೦, ಬಬ್ಬೂರು- ೧೬, ಕೂನಿಕೆರೆ- ೧೯, ವಾಣಿವಿಲಾಸಪುರ-೨೨, ಆದಿವಾಲ- ೨೪, ಕಸ್ತೂರಿರಂಗಪ್ಪನಹಳ್ಳಿ- ೧೩, ಜವನಗೊಂಡನಹಳ್ಳಿ- ೨೦, ಗೌಡನಹಳ್ಳಿ- ೧೫, ಉಡುವಳ್ಳಿ- ೨೨, ಯಲ್ಲದಕೆರೆ-೨೫,ದಿಂಡಾವರ- ೨೧, ಕರಿಯಾಲ- ೧೫, ಬ್ಯಾಡರ ಹಳ್ಳಿ-೧೩.
ಹೊಸದುರ್ಗ: ದೊಡ್ಡಕಿಟ್ಟದಹಳ್ಳಿ- ೧೨, ಲಕ್ಕೀಹಳ್ಳಿ- ೧೮, ಜಾನಕಲ್- ೧೮, ದೊಡ್ಡಘಟ್ಟ- ೧೯, ಹೆಬ್ಬಳ್ಳಿ- ೧೩, ಮಾಡದಕೆರೆ- ೧೨, ದೇವಿಗೆರೆ-೧೭, ಮಲ್ಲಪ್ಪನಹಳ್ಳಿ- ೧೩, ದೇವರಪುರ - ೧೯, ಅತ್ತಿಮಗೆ- ೧೫, ಮಧುರೆ- ೧೬, ಆನಿವಾಳ- ೧೦, ಬಾಗೂರು- ೧೪, ಹುಣವಿನಡು- ೨೨, ಸಾಣೇಹಳ್ಳಿ- ೨೦, ಬೋಕಿಕೆರೆ- ೧೯, ಮತ್ತೋಡು- ೧೯, ಗುಡ್ಡದನೇರಲಕೆರೆ- ೨೨, ಕೆಲ್ಲೋಡು- ೧೭, ಕಂಗುವಳ್ಳಿ- ೧೯, ಕಾರೇಹಳ್ಳಿ-೧೬, ಕಂಚೀಪುರ- ೨೦, ಚಿಕ್ಕಬ್ಯಾಲದ ಕೆರೆ- ೧೨, ದೊಡ್ಡ ತೇಕಲವಟ್ಟಿ-೧೫, ಬಲ್ಲಾಳಸಮುದ್ರ- ೧೩, ಕಬ್ಬಳ- ೧೪, ಕೈನಡು-೧೫, ಎಸ್.ನೇರಲಕೆರೆ- ೧೫, ಬೆಲಗೂರು-೧೯, ಶ್ರೀರಾಂಪುರ-೧೭, ಹೆಗ್ಗೆರೆ-೧೫, ತಂಡಗ- ೧೭, ಎಸ್.ಕುರುಬರಹಳ್ಳಿ- ೧೧.
ಹೊಳಲ್ಕೆರೆ: ಅಂದನೂರು- ೧೯, ಮುತ್ತುಗದೂರು- ೨೧, ಭರಮಣ್ಣನಾಯಕನದುರ್ಗ- ೧೮, ಗುಂಜಿಗನೂರು - ೧೬, ಚಿಕ್ಕಜಾಜೂರು- ೧೮,ಹಿರೇಎಮ್ಮಿಗನೂರು - ೧೭, ಚಿಕ್ಕಎಮ್ಮಿಗನೂರು - ೧೭, ಆಡನೂರು- ೧೯, ಟಿ. ನುಲೇನೂರು -೧೪, ಚಿತ್ರಹಳ್ಳಿ- ೨೨, ದುಮ್ಮಿ-೨೩, ಶಿವಗಂಗ-೯, ಶಿವಪುರ -೨೦, ಮಲ್ಲಾಡಿಹಳ್ಳಿ-16, ಮದ್ದೇರು-೧೫, ಹೊರಕೆರೆ ದೇವಪುರ- ೨೧, ತೇಕಲವಟ್ಟಿ-೧೯, ಉಪ್ಪರಿಗೇರನಹಳ್ಳಿ-೨೧, ತಾಳ್ಯ- ೧೭, ಗುಂಡೇರಿ-೨೦, ಆರ್. ನುಲೇನೂರು- ೧೪, ತಾಳಿಕಟ್ಟೆ- ೧೯, ರಾಮಗಿರಿ- ೧೫, ನಾರಾಯಣಗೊಂಡನಹಳ್ಳಿ-೧೫, ಗಂಗಸಮುದ್ರ- ೧೦, ವಿಶ್ವನಾಥನಹಳ್ಳಿ- ೧೪, ತುಪ್ಪದಹಳ್ಳಿ- ೧೫, ಬಿದರಕೆರೆ-೧೩
ಜಿಲ್ಲೆಯ ಆಯಾ ಆರು ತಾಲೂಕುಗಳಲ್ಲಿ ಒಟ್ಟು ೧೮೮ ಗ್ರಾಪಂಗಳಿದ್ದು, ಇವುಗಳಿಗೆ ಒಟ್ಟು ೩೪೦೪ ಸದಸ್ಯರ ಸಂಖ್ಯೆಯನ್ನು ನಿಗದಿ ಪಡಿಸಲಾಗಿದೆ.
ತಾಲೂಕು ಗ್ರಾಪಂಗಳ ಸಂಖ್ಯೆ ಗ್ರಾಪಂ ಸದಸ್ಯರ ಸಂಖ್ಯೆ