ನಿವೃತ್ತ ನೌಕರರ ತಾಲೂಕು ಸಂಘದಿAದ ಚಿತ್ರದುರ್ಗದಲ್ಲಿ ಗುರುವಾರ ಏರ್ಪಡಿಸಿದ್ದ ಸನ್ಮಾನ ಕರ‍್ಯಕ್ರಮವನ್ನು ಲೋಕೋಪಯೋಗಿ ಇಲಾಖೆ ರಾ.ಹೆ. ವಿಭಾಗದ ನಿವೃತ್ತ ಸಿಇ ಕೆ.ಜಿ.ಜಗದೀಶ್ ಉದ್ಘಾಟಿಸಿದರು. ಕೆ.ವೈಶಾಲಿ, ಬಿ.ಕೆ.ಹನುಮಂತಪ್ಪ,ಜಿ.ಬಿ.ಮಹಾAತೇಶ್ ಇತರರು ಇದ್ದರು.  
ಚಿತ್ರದುರ್ಗ

ಹೊಸಬರಿಗೆ ಬೇಕು ನಿವೃತ್ತರ ಮಾರ್ಗದರ್ಶನ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಕೆಲಸಗಳು
  • ನಿವÊತ್ತ ನೌಕರರ ಚಿತ್ರದುರ್ಗ ತಾಲೂಕು ಸಂಘ
  • ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ
ಚಿತ್ರದುರ್ಗ: ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಸರ್ಕಾರಿ ಕೆಲಸಗಳು ಸರಿದಾರಿಯಲ್ಲಿ ನಡೆಯುವಂತಾಗಲು ಹೊಸ ಬರನ್ನು ಪ್ರೇರೆಪಿಸುವಂತೆ ಲೋಕೋಪಯೋಗಿ ಇಲಾಖೆ ರಾ.ಹೆ.ವಿಭಾಗದ ನಿವÊತ್ತ ಮುಖ್ಯಇಂಜಿನಿಯರ್ ಕೆ.ಜಿ.ಜಗದೀಶ್ ನಿವೃತ್ತ ಅಽಕಾರಿ,ನೌಕರರಿಗೆ ಸಲಹೆ ನೀಡಿದರು.
ನಿವÊತ್ತ ನೌಕರರ ಚಿತ್ರದುರ್ಗ ತಾಲೂಕು ಸಂಘ,ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕೃತಿಕ ಸಂಘದಿAದ ನಗರದ ಕ್ರೀಡಾಭವ ನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ, ೭೫ ವರ್ಷ ತುಂಬಿದ ಸಂಘದ ಸದಸ್ಯರಿಗೆ ಸನ್ಮಾನ ಕರ‍್ಯಕ್ರ ಮ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತರು ಹೊಸಬರಿಗೆ ಮಾರ್ಗದರ್ಶನ ನೀಡ ಬೇಕು. ನಿವÊತ್ತ ನೌಕರರ ಸಂಘ ಉತ್ತಮ ಕೆಲಸ ಮಾಡಲಿ, ಸದಸ್ಯರ ಆರೋ ಗ್ಯ, ಪಿಂಚಣಿ ಸಮಸ್ಯೆ ನಿವಾರಿಸಲಿ. ಮನರಂಜನಾ ಕರ‍್ಯಕ್ರಮಗಳನ್ನು ಏರ್ಪಡಿಸಲಿದೆ ಎಂದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಽ ಕಾರಿ ಕೆ.ವೈಶಾಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ,ನಾವು ನಿವೃತ್ತರೆಂದು ಕುಗ್ಗದಿರುವಂತೆ ಮನವಿ ಮಾಡಿದರು. ಆಸ್ತಿ-ಪಾಸ್ತಿಗೆ ಸಂಬAಽಸಿದ ಸ ಮಸ್ಯೆಗಳಿಗೆ ಉಪವಿಭಾಗಾಽಕಾರಿ,ಜಿಲ್ಲಾಽಕಾರಿಗಳಿಂದ ಪರಿಹಾರ ಪಡೆಯಲು ಅವಕಾಶವಿದೆ ಎಂದರು.
ಅಧ್ಯಕ್ಷÀತೆ ವಹಿಸಿದ್ದ ಸಂಘದ ಬಿ.ಕೆ.ಹನುಮಂತಪ್ಪ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ.ಮಹಾಂ ತೇಶ್,ನಾಗರಾಜ್‌ಸಂಗA,ಎಚ್.ಗೋವಿAದಯ್ಯ,ಎಚ್.ಪರಮೇಶ್ವರಪ್ಪ,ಎಸ್.ಹಾಲಾನಾಯ್ಕ, ಪ್ರೇಮಕ್ಕ ಇತರರು ಇದ್ದರು. ಮಂಜುನಾಥ್ ಪ್ರಾರ್ಥಿಸಿದರು. ನೀಲಕಂಠಚಾರ್ ಸ್ವಾಗತಿಸಿ,ನಾಗೇಂದ್ರಯ್ಯ ನಿರೂಪಿಸಿದರು.