ಸಂಸದ ಗೋವಿಂದ ಎಂ.ಕಾರಜೋಳ  
ಚಿತ್ರದುರ್ಗ

ನೇಮಕಾತಿ ಪರೀಕ್ಷೆ ಮುಂದೂಡಲು ಸಿಎಂಗೆ ಪತ್ರ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಎಂ.ಕಾರಜೋಳ
  • ಸಿಎಂ ಡಿ.ಕೆ.ಶಿವಕುಮಾರ್
  • ಸ್ಪರ್ಧಾತ್ಮಕ ಪರೀಕ್ಷೆ
ಚಿತ್ರದುರ್ಗ : ಕರ್ನಾಟಕ ಪರೀಕ್ಷಾ ಪ್ರಾಽಕಾರ, ಸಹಾಯಕ ತೋಟಗಾರಿಕೆ ಅಽಕಾರಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಮುಂದೂಡುವAತೆ ಸಂಸದ ಗೋವಿಂದ ಎಂ.ಕಾರಜೋಳ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಒ ತ್ತಾಯಿಸಿದ್ದಾರೆ.
ಕೆಇಎ, ಎಚ್‌ಒ ಮತ್ತು ಎಡಿಎಚ್ ಹುದ್ದೆಗಳಿಗೆ ಸೆ. ೨೬ ಮತ್ತು ೨೭ರಂದು ಪರೀಕ್ಷೆ ನಿಗದಿಪಡಿಸಲಾಗಿದೆ. ಆದರೆ ಈ ದಿನಾಂಕಗ ಳAದು ದೇಶದ ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳು ರಾಷ್ಟಿçÃಯ ಹಾಗೂ ರಾಜ್ಯಮಟ್ಟದ ಪ್ರಮುಖ ಸ್ಪರ್ಧಾತ್ಮಕ ಪ ರೀಕ್ಷೆಗಳ ದಿನಾಂಕಗಳೊAದಿಗೆ ನೇರವಾಗಿ ಸಂಘರ್ಷಗೊಳ್ಳುತ್ತಿವೆ.
ಎಸ್‌ಬಿಐ ಕ್ಲರ್ಕ್ ಎಕ್ಸಾಮಿನೇಷನ್ ೨೬ ಮತ್ತು ೨೭ರಂದು, ಎಸ್‌ಎಸ್‌ಸಿ ಸೆಲೆಕ್ಷನ್ ಪೋಸ್ಟ್ ಸೆ.೧೬ರಿಂದ ೨೬, ಕೆಎಸ್‌ಆರ್‌ಪಿ, ಐಆರ್ ಬಿ, ಕೆಎಸ್‌ಐಎಸ್ ಎಫ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ ಸೆ.೨೦ರಂದು ನಡೆಯಲಿವೆ. ಈ ಹಿನ್ನೆಲೆ ಯಲ್ಲಿ ಅರ್ಹ ಅಭ್ಯರ್ಥಿಗಳು ವಿವಿಧ ಪರೀಕ್ಷೆಗಳಿಗೂ ಅರ್ಜಿ ಸಲ್ಲಿಸಿದ್ದು, ಒಂದೇ ದಿನಾಂಕದAದು ಪರೀಕ್ಷೆಗಳು ನಡೆಯುವುದರಿಂದ ಯಾವುದಾದರೂ ಒಂದು ಉದ್ಯೋಗಾವಕಾಶ ಕಳೆದುಕೊಳ್ಳುವ ನಿರ್ಬಂಧಕ್ಕೆ ಸಿಲುಕಿದ್ದಾರೆ. ಅಲ್ಲದೆ ಪರೀಕ್ಷೆಗಳ ನಡುವೆ ಸಮಯದ ಅಂತರವಿಲ್ಲದೆ ಸಮ ರ್ಪಕ ಸಿದ್ಧತೆಗೂ ಅಡಚಣೆ ಆಗಿದೆ.
ಅಭ್ಯರ್ಥಿಗಳು ಪರೀಕ್ಷೆ ರದ್ದು ಪಡಿಸಿ ಎಂದು ಕೇಳುತ್ತಿಲ್ಲ, ಬದಲಿಗೆ ಇತರೆ ರಾಷ್ಟಿçÃಯ ಮತ್ತು ರಾಜ್ಯಮಟ್ಟದ ಪರೀಕ್ಷೆಗಳಿಗೆ ತೊಂ ದರೆ ಆಗದಂತೆ ಸೂಕ್ತ ಕಾಲಾವಕಾಶ ನೀಡಬೇಕು. ಎಎಚ್‌ಒ ಮತ್ತು ಎಡಿಎಚ್ ಪರೀಕ್ಷೆಗಳು ಮುಂದೂಡುವAತೆ ಅಭ್ಯರ್ಥಿ ಗಳು ಕೋರಿದ್ದಾರೆ. ಆದ್ದರಿಂದ ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಗಮನಿಸಿ ಎರಡೂ ಪರೀಕ್ಷೆಗಳ ದಿನಾಂಕವನ್ನು ಮರು ನಿಗದಿ ಮಾಡುವಂತೆ ಸಂಸದರು ಆಗ್ರಹಿಸಿದ್ದಾರೆ.