ಚಳ್ಳಕೆರೆ ತಾಲೂಕು ರೇಣುಕಾಪುರದಲ್ಲಿ ಶುಕ್ರವಾರ ಚಳ್ಳಕೆರೆ ತಾಲೂಕು ರೇಣುಕಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆ ಕರ‍್ಯದರ್ಶಿ ಜಾ-Àರ್‌ಷರೀಪ್ ಸುತಾರ್,ಆನಂದ್,ಜಾನಜ್ಜ, ಮಂಜಮ್ಮ,ಸದಸ್ಯರಾದ ದೇವಿರಮ್ಮ,ಪಾಲಕ್ಕ,ನರಸಿಂಹಪ್ಪ,ವೆAಕಟೇಶ್ ಇತರರು ಇದ್ದರು.
- ರೇಣುಕಾಪುರದಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ
- ಕಾಯಕ ಗ್ರಾಮವಾಗಿ ಆಯ್ಕೆ
- ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ
ಚಳ್ಳಕೆರೆ: ರೇಣುಕಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆ ಕರ‍್ಯದರ್ಶಿ, ರಾಜ್ಯಮಟ್ಟದ ನೋಡಲ್ ಅಽಕಾರಿ ಜಾ-Àರ್ ಷರೀಪ್ ಸುತಾ ರ್ ಹೇಳಿದರು.
ಚಳ್ಳಕೆರೆ ತಾಲೂಕು ರೇಣುಕಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾ ನದ ಅಂಗವಾಗಿ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಪಾಲಕರು ಪೋಷಕರು, ಶಿಕ್ಷಕರು, ಗ್ರಾಪಂ ಸೇರಿ ಗ್ರಾ ಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ೨೦೨೫ರ ನವೆಂಬರ್ ೧೪ರಿಂದ ೨೦೨೬ರ ಜನವರಿ ೨೪ ರವರೆಗೂ ಮುಂದಿನ ೧೦ ವಾರಗಳ ಕಾಲ ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನದ ಅಂಗವಾಗಿ ಗ್ರಾಪಂಗಳಲ್ಲಿ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆ ಆಯೋಜನೆ ಮಾಡಬೇಕಾಗಿದೆ. ವಿಶೇ ಷವಾಗಿ ರೇಣುಕಾಪುರ ಕಾಯಕ ಗ್ರಾಮಕ್ಕೆ ಆಯ್ಕೆಯಾಗಿದ್ದು,ಗ್ರಾಮದ ಸಮಗ್ರ ಅಭಿವÊದ್ಧಿ ಸಾಽಸಲಾಗುವುದು ಎಂದರು.
ಗ್ರಾಮೀಣ ಮತ್ತು ಕುಡಿಯುವ ನೀರು,ನೈರ್ಮಲ್ಯ ವಿಭಾಗದ ರಾಜ್ಯ ಸಮಾಲೋಚಕ ಆನಂದ್,ರೇಣುಕಾಪುರ ಗ್ರಾಪಂ ಅಧ್ಯಕ್ಷ ಜಾ ನಜ್ಜ,ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರಾದ ದೇವಿರಮ್ಮ, ಪಾಲಕ್ಕ, ನರಸಿಂಹಪ್ಪ, ವೆಂಕಟೇಶ್,ಪಿಡಿಒ ಅಽಕಾರಿ ಬಿ.ಸಿ ಶಶಿರಾಜ್,ಲೆಕ್ಕ ಸಹಾ ಯಕ ವೀರನಾಯಕ, ಬಿಲ್ ಕಲೆಕಲೆಕ್ಟರ್ ಗುಜ್ಜಪ್ಪ, ಗಣಕಯಂತ್ರ ನಿರ್ವಾಹಕಿ ಚಂದ್ರಮ್ಮ, ಜೆಜೆಎಂ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂ ಜುನಾಥ ಎಸ್.ನಾಡರ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜ್, ಡಿಟಿಎಸ್‌ಯು ಸಮಾಲೋಚಕರಾದ ಜಿ.ಎಸ್.ಕಿರಣ್‌ಪಾ ಟೀಲ್, ಚಂದ್ರಕಾAತ್, ಯಲ್ಲಪ್ಪ, ಪ್ರವೀಣ್, ಗೀತಾಲಕ್ಷಿ÷್ಮÃ, ಮುಖ್ಯಶಿಕ್ಷಕ ಮಂಜಣ್ಣ, ಸಹ ಶಿಕ್ಷಕರಾದ ಜ್ಯೋತಿ, ಅಶ್ವಿನಿ, ನೀಲಮ್ಮ, ಕೆಂ ಚರಾಜು, ಶ್ವೇತಾ, ತಿಪ್ಪೇಸ್ವಾಮಿ, ತಳಕು ಪೊಲೀಸ್‌ಠಾಣೆ ಪಿಎಸ್‌ಐ ಚೇತನ್ ಕುಮಾರ, ಎಎಸ್‌ಐ ಮಂಜಣ್ಣ ಮತ್ತಿತರರು ಇದ್ದರು.
ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ
ಚಳ್ಳಕೆರೆ ತಾಪಂ ಸಭಾಂಗಣದಲ್ಲಿ ಶುಕ್ರವಾರ ಜಾ-Àರ್ ಷರೀಪ್‌ಸುತಾರ್ ಅವರ ಅಧ್ಯಕ್ಷತೆ ಜಲಜೀವನ್ ಮಿಷನ್ ಯೋಜನೆ ಹಾಗೂ ಕೆಎಸ್‌ಆರ್‌ಎಸ್‌ಡಬ್ಲಯೂ ಎಸ್‌ಪಿ ಕರ‍್ಯಕ್ರಮದ ಪ್ರಗತಿ ಪರಿಶೀಲಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅಮರನಾಥ್ ಜೈನ್ ಇತರರು ಇದ್ದರು.