ಜಗಳೂರು ತಾಲೂಕು ಕಣ್ವಕುಪ್ಪೆ ಗವಿಮಠದ ಶ್ರೀ ಡಾ.ನಾಲ್ವಡಿ ಶಾಂತಲಿAಗ ಶಿವಾಚರ‍್ಯ ಸ್ವಾಮೀಜಿ ಅವರು ಚಿತ್ರದುರ್ಗದ ಪಟೇಲ್ ಶಿವಕುಮಾರ್ ಅವರ ನಿವಾಸದಲ್ಲಿ ಸೋಮವಾರ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. 
ಚಿತ್ರದುರ್ಗ

ಕಣ್ವಕುಪ್ಪೆ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆ

ಡಿ.ಪಿ.ನಾಗರಾಜ ಶ್ರೇಷ್ಠಿ
ಚಿತ್ರದುರ್ಗ: ಜಗಳೂರು ತಾಲೂಕು ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಅವರು ಚಿತ್ರದು ರ್ಗ ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಟೇಲ್‌ಶಿವಕುಮಾರ್ ಅವರ ನಗರದ ನಿವಾಸದಲ್ಲಿ ಸೋಮವಾರ ಇಷ್ಟಲಿಂಗ ಮಹಾ ಪೂಜೆ ನೆರವೇರಿಸಿದರು.
ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿAಗ ಶಿವಾಚಾರ್ಯ ಸ್ವಾಮೀಜಿ ಅವರು ಶ್ರೀ ಪೀಠದ ಉತ್ತರಾಽಕಾರಿ ಎಂದು ಅವರನ್ನು ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಭಕ್ತರ ಮನೆಯಲ್ಲಿ ಶ್ರೀ ನಾಲ್ವಡಿ ಶ್ರೀಗಳು ಇಷ್ಟಲಿಂಗ ಮಹಾಪೂಜಾಽ ಧಾರ್ಮಿಕ-ವಿಽ ವಿಧಾನಗಳನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಪಟೇಲ್‌ರುದ್ರಪ್ಪ, ಕೆಇಬಿ ಷಣ್ಮುಖಪ್ಪ,ಮಲ್ಲಿಕಾರ್ಜುನಯ್ಯ ಇದ್ದರು.